ಚಳ್ಳಕೆರೆ ನ್ಯೂಸ್ :
ಬೆಂಗಳೂರಲ್ಲಿ ಭೋವಿ ಸಮಾಜದ ಮುಖಂಡರ ಸಭೆಗೆ
ಸಿದ್ಧತೆ
ಕಾಂಗ್ರೆಸ್ ಪಕ್ಷವು ಭೋವಿ ಸಮಾಜಕ್ಕೆ ನಿರಂತರವಾಗಿ ಅನ್ಯಾಯ
ಮಾಡುತ್ತ ಬಂದಿದೆ,
ಈ ಬಗ್ಗೆ ನಿರ್ಣಯ ಕೈಗೊಳ್ಳಲು ಬೆಂಗಳೂರಲ್ಲಿ
ಅತೀ ಶೀಘ್ರ ಸಮಾಜದ ಮುಖಂಡರ ಸಭೆ ಕರೆಯಲಾಗುವುದೆಂದು
ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದರು.
ಚಿತ್ರದುರ್ಗದಲ್ಲಿ
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ರಾಜ್ಯದ 5 ಮೀಸಲು
ಕ್ಷೇತ್ರಗಳಲ್ಲಿ 1ರಲ್ಲಿ ಭೋವಿ ಸಮುದಾಯಕ್ಕೆ ನೀಡಲು ಹಲವು ಬಾರಿ
ಸಮಾಜದ ಮುಖಂಡರು ಸಿಎಂ ಹಾಗೂ ಕೆಪಿಸಿಸಿಅಧ್ಯಕ್ಷರಿಗೆ ಮನವಿ
ಮಾಡಿದ್ದೆವು.
ಆದರೂ ಪಕ್ಷ ಸಮಾಜಕ್ಕೆ ಟಿಕೆಟ್ ನೀಡಿಲ್ಲ ಎಂದರು.