ಚಳ್ಳಕೆರೆ ನ್ಯೂಸ್ :
ಗ್ರಾಮ ಪಂಚಾಯತ್ ಮುಂದೆ ಕೊಡ ಇಟ್ಟು ಗ್ರಾಮಸ್ಥರ
ಆಕ್ರೋಶ
ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡದ
ಹಿನ್ನೆಲೆ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿ ಮುಂದೆ
ಖಾಲಿ ಕೊಡ ತಲೆ ಮೇಲೆ ಹೊತ್ತು ಆಕ್ರೋಶ ಹೊರಹಾಕಿದ್ದಾರೆ.
ಹೊಳಲ್ಕೆರೆ ತಾಲೂಕಿನ ವಿಶ್ವನಾಥನಹಳ್ಳಿ ಗ್ರಾಮಪಂಚಾಯತ್
ವ್ಯಾಪ್ತಿಯ ತಿರುಮಲಾಪುರ ಗ್ರಾಮಸ್ಥರು ಕಳೆದ ನಾಲ್ಕು
ದಿನಗಳಿಂದ ಕುಡಿಯುವ ನೀರು ಬಿಟ್ಟಲ್ಲ.
ಈ ಬೇಸಿಗೆಯಲ್ಲಿ
ಜನ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆದ್ರೆ
ಗ್ರಾಮ ಪಂಚಾಯತಿಯವರು ಸಮರ್ಪಕ ನೀರು ಕೊಡುವಲ್ಲಿ
ವಿಫಲರಾಗಿದ್ದಾರೆಂದು ಆರೋಪಿಸಿದರು.