ಅನ್ನ ಹಾಕಿ ಸಾಕಿದ ಯಜಮಾನನಿಗೆ ಪ್ರಾಣದ ಅಂಗು ತೊರೆದು ಹೋರಾಟ ನಡೆಸಿದ ಸ್ವಾನ
ಚಳ್ಳಕೆರೆ : ಅನ್ನ ಹಾಕಿ ಸಾಕಿದ ಯಜಮಾನನಿಗೆ ಪ್ರಾಣದ ಅಂಗು ತೊರೆದು ಹೋರಾಟ ನಡೆಸಿದ ಸ್ವಾನ, ನಿಯತ್ತಿಗೆ ಇನ್ನೊಂದು ಹೆಸರೆ ನಾಯಿ ಇಂತಹದೊAದು ನಾಯಿಯ ಕತೆಯಿದುಹೌದು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದ ರೈತ ಡಾ.ಆರ್ ಎ.ದಯಾನಂದಮೂರ್ತಿ ತೋಟದಲ್ಲಿ ನಡೆದ ಘಟನೆ ಇದು.…
