Category: News Flash

ರಸ್ತೆ ಡಿವೈಡರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಗಂಭೀರ ಗಾಯ

ಚಳ್ಳಕೆರೆ : ರಸ್ತೆ ಡಿವೈಡರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಗಂಭೀರಗಾಯ ರಸ್ತೆಯ ಡಿವೈಡರಿಗೆ ಡಿಕ್ಕಿ ಹೊಡೆದ ಬೈಕ್ ಸವಾರರೊಬ್ಬಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹಾನಗಲ್ಸಮೀಪದ ಪೆಟ್ರೋಲ್ ಬಂಕ್ ಸಮೀಪ ರಾಷ್ಟ್ರೀಯ ಹೆದ್ದಾರಿ150ಎ ರಲ್ಲಿ ನಡೆದಿದೆ. ಹೆದ್ದಾರಿಯಲ್ಲಿ ತೆರಳುತ್ತಿರುವಾಗ ಡಿವೈಡರಿಗೆಬೈಕ್ ಡಿಕ್ಕಿ…

ಮಾಜಿ ಸೈನಿಕ್ ಹಿರಿಯ ಪ್ರಾರ್ಥಮಿಕ ಪಾಠಶಾಲೆಯಿಂದ ಹೊರ ಸಂಚಾರ

ಚಳ್ಳಕೆರೆ : ಮಾಜಿ ಸೈನಿಕ್ ಹಿರಿಯ ಪ್ರಾರ್ಥಮಿಕ ಪಾಠಶಾಲೆಯಿಂದಹೊರ ಸಂಚಾರ ಚಳ್ಳಕೆರೆ ನಗರದ ಮಾಜಿ ಸೈನಿಕ ಹಿರಿಯ ಪ್ರಾಥಮಿಕಪಾಠಶಾಲೆ ಇವರ ವತಿಯಿಂದ ಒಂದು ದಿನದ ಹೊರ ಸಂಚಾರಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನಗರದಹೊರವಲಯದ ಅರಣ್ಯ ಇಲಾಖೆ ಕಚೇರಿ ಸಮೀಪ ಇರುವಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಮಕ್ಕಳನ್ನು…

ಹೆಸರುಬೇಳೆ ಸ್ಥಳದಲ್ಲಿ ಸಿರಿಧಾನ್ಯದ ಬೆಳೆ

ಚಳ್ಳಕೆರೆ : ಹೆಸರುಬೇಳೆ ಸ್ಥಳದಲ್ಲಿ ಸಿರಿಧಾನ್ಯದ ಬೆಳೆ 2024-25 ನೇಪುಸ್ತಕ ವರ್ಷ ಮುಂಗಾರುಪೂರ್ವ ಮಳೆ ಚೆನ್ನಾಗಿ ಸುರಿದಪರಿಣಾಮ ರೈತರು ಭೂಮಿ ಸಿದ್ಧತೆ ಮಾಡಿಕೊಂಡಿದ್ದರು. ಅದುಸಾಮೆ ಬಿತ್ತನೆಗೆ ಉತ್ತಮ ವಾತಾವರಣ ಕಲ್ಪಿಸಿತ್ತು. ಹೆಸರುಬೆಳೆಗೆ ಮಳೆ ತಡವಾಗಿದ್ದರಿಂದ ಆ ಸ್ಥಳವನ್ನೂ ಸಿರಿಧಾನ್ಯಗಳೇಆಕ್ರಮಿಸಿದವು. ಕಡಿಮೆ ತೇವಾಂಶವು…

ಡೆಂಗ್ಯೂ ಜ್ವರ ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಅರ್ಬಲ್ ಸಮೀಕ್ಷೆ

ಚಳ್ಳಕೆರೆ : ಡೆಂಗ್ಯೂ ಜ್ವರ ತಡೆಗಟ್ಟಲು ಆರೋಗ್ಯ ಇಲಾಖೆಯಿಂದಅರ್ಬಲ್ ಸಮೀಕ್ಷೆ ಪಟ್ಟಣ ಸೇರಿದಂತೆ ತಾಲೂಕಿನ ನಾನ ಗ್ರಾಮಗಳಲ್ಲಿಮೊಳಕಾಲ್ಕೂರು ಆರೋಗ್ಯ ಇಲಾಖೆಯಿಂದ ಅರ್ಬನ್ ಲಾರ್ವಸಮೀಕ್ಷೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಅಧಿಕಾರಿಗಳ ಸೂಚನೆಯಂತೆ ತಾಲೂಕಿನ ಎಲ್ಲಾ ಪ್ರಾಥಮಿಕಆರೋಗ್ಯ ಕೇಂದ್ರಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯನಿರೀಕ್ಷಕರು, ಆರೋಗ್ಯ…

ಶೇಂಗಾ ಬೆಳೆಗೆ ಎಲೆ ಚುಕ್ಕಿ ರೋಗ ಆತಂಕದಲ್ಲಿ ರೈತರು

ಚಳ್ಳಕೆರೆ : ಶೇಂಗಾ ಬೆಳೆಗೆ ಎಲೆ ಚುಕ್ಕಿ ರೋಗ ಆತಂಕದಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದಕಾರಣ ಹಲವಾರು ರೈತರು ಶೇಂಗಾ ಬೀಜ ಬಿತ್ತನೆ ಮಾಡಲಾಗಿತ್ತು. ಈಗ ರೈತರು ಎಡೆ ಕುಂಟೆ ಹೊಡೆದು ಕಳೆ ತೆಗೆಯುತ್ತಿದ್ದಾರೆ. ಆದರೆಶೇಂಗಾ ಬೆಳೆಗೆ…

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಳ್ಳಕೆರೆ : ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಬಜೆಟ್ ನಲ್ಲಿಕೇಂದ್ರೀಯ ಯೋಜನೆಗಳನ್ನು, ನೀರಾವರಿ, ರಸ್ತೆ ಅಭಿವೃದ್ಧಿ,ಉದ್ಯೋಗ, ಬರ ಪರಿಹಾರ, ಅತಿವೃಷ್ಟಿ ಯೋಜನೆಗಳನ್ನಾಗಲಿಅಥವಾ ಕರ್ನಾಟಕ ರಾಜ್ಯಕ್ಕೆ ನೀಡಬೇಕಾದ ಇತರೆಅನುದಾನಗಳನ್ನು ನೀಡದೆ, ರಾಜ್ಯ ಸರ್ಕಾರದ ವಿರುದ್ಧ…

ಸುಳ್ಳು ಸುದ್ದಿ ಹಬ್ಬಿಸಬೇಡಿ: ರೇಣುಕಾಸ್ವಾಮಿ ತಂದೆ ಶಿವನಗೌಡ

ಚಳ್ಳಕೆರೆ : ಸುಳ್ಳು ಸುದ್ದಿ ಹಬ್ಬಿಸಬೇಡಿ: ಶಿವನಗೌಡ ನಾವು ಯಾವುದೇ ಸಂಧಾನಕ್ಕೆ ಹೊರಟಿಲ್ಲ, ಕೆಲ ಮಾಧ್ಯಮಗಳಲ್ಲಿಹೀಗೆ ಬರುತ್ತಿದೆ. ಈ ರೀತಿ ಸುದ್ದಿ ಹಬ್ಬಿಸಬೇಡಿ ಎಂದು ಚಿತ್ರದುರ್ಗದರೇಣುಕಾಸ್ವಾಮಿ ತಂದೆ ಶಿವನಗೌಡ ಮನವಿ ಮಾಡಿದರು. ನಮ್ಮ ಕುಟುಂಬ ಕೊಲ್ಯಾಪ್ಸ್ ಆಗಿದೆ. ಬಹಳಷ್ಟು ನೋವುಅನುಭವಿಸುತ್ತಿದ್ದೇವೆ. ವಯಸ್ಸಾದ…

ಮಡಿಲು ಸಂಸ್ಥೆ ವತಿಯಿಂದ ಡೆಂಗ್ಯೂ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಜಾಥಕ್ಕೆ ಚಾಲನೆ

ಮಡಿಲು ಸಂಸ್ಥೆ ವತಿಯಿಂದ ಡೆಂಗ್ಯೂ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಜಾಥಕ್ಕೆ ಚಾಲನೆ ಮಳೆಗಾಲದಲ್ಲಿ ಡೆಂಗ್ಯೂ ಪ್ರಕರಣಕ್ಕೆ ಬ್ರೇಕ್ ಹಾಕಿ ಡೆಂಗ್ಯೂ ನಿಯಂತ್ರಿಸದಿದ್ದರೆ ಸಮಸ್ಯೆಗೆ ಎದುರಿಸಬೇಕಾಗುತ್ತದೆ: ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ ಕಳವಳ ಸಿರಿಗೆರೆ ಚಿತ್ರದುರ್ಗ: ಮಳೆಗಾಲದಲ್ಲಿ ಎಲ್ಲರಿಗೂ ಕಾಟ ಕೊಡುವ ಡೆಂಗ್ಯೂಯನ್ನ…

ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ರೈತರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಸವೇಶ್ವರ ಆಸ್ಪತ್ರೆಯ ಡಾ. ಸಂತೋಷ್ .

ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ರೈತರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಸವೇಶ್ವರ ಆಸ್ಪತ್ರೆಯ ಡಾ. ಸಂತೋಷ್ . ನಾಯಕನಹಟ್ಟಿ:: ಜುಲೈ 27. ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ…

ಆರ್ಯ ವೈಶ್ಯ ಸಂಘದಿಂದ ವಿಶ್ವ ವಾಸ ಶ್ರೀ ಸಚ್ಚಿದಾನಂದ ಸ್ವಾಮಿ ಶೋಭ ಯಾತ್ರೆ

ಆರ್ಯ ವೈಶ್ಯ ಸಂಘದಿಂದ ವಿಶ್ವ ವಾಸ ಶ್ರೀ ಸಚ್ಚಿದಾನಂದ ಸ್ವಾಮಿಶೋಭ ಯಾತ್ರೆ ಚಳ್ಳಕೆರೆವಾಸವಿ ಆರ್ಯವೈಶ್ಯ ಸಂಘ ಹಾಗೂ ಸಹ ಸಂಘಗಳ ಸಹಯೋಗದೊಂದಿಗೆವಿಶ್ವವಾಸ ಜಗದ್ಗುರು ಮಹಾಸಂಸ್ಥಾನ ವಾಸವೀ ಪೀಠ ಪರಮಪೂಜ್ಯ ಶ್ರೀಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರಪೀಠಾರೋಹಣದ 3 ನೇ ವಾರ್ಷಿಕೋತ್ಸವಭಕ್ತಿ ಸಿಂಚನ ಅಂಗವಾಗಿಶೋಭಾಯಾತ್ರೆಯನ್ನುಗುರುವಾರ ಬೆಳಿಗ್ಗೆ…

error: Content is protected !!