Category: News Flash

ಧೃವ ಸರ್ಜಾರನ್ನು ಕಣ್ತುಂಬಿಕೊಳ್ಳಲು ಬಂದು ಭಾವುಕರಾದ ಅಭಿಮಾನಿ

ಚಳ್ಳಕೆರೆ : ಧೃವ ಸರ್ಜಾರನ್ನು ಕಣ್ಣುಂಬಿಕೊಳ್ಳಲು ಬಂದುಭಾವುಕರಾದ ಅಭಿಮಾನಿ ಚಿತ್ರದುರ್ಗದ ಅಭಿಮಾನಿಯೊಬ್ಬರು ಧೃವ ಸರ್ಜಾ ಅವರನ್ನುಕಣ್ಣುಂಬಿಕೊಳ್ಳಲು ಆಗಮಿಸಿದ್ದು, ಈ ಸಮಯದಲ್ಲಿಭಾವುಕರಾದ ಘಟನೆ ನಡೆಯಿತು. ಮುರುಘಾ ಮಠಕ್ಕೆ ಧೃವಸರ್ಜಾ ಬರುತ್ತಾರೆಂದು ತಿಳಿಯುತ್ತಿದ್ದಂತೆ ಅಭಿಮಾನಿ ಚಿತ್ರ,ಸಣ್ಣವಳಿದ್ದಾಗಿನಿಂದಲೂ ಅಮ್ಮ ನಿಮ್ಮ ಮಾವ ಬಂದಿದ್ದಾರೆನೋಡು ಎಂದು ಟಿವಿಯಲ್ಲಿ…

ರಾಜ್ಯಪಾಲರ ನಡೆ ಸರಿಯಲ್ಲ ಸಿಟಿ ಕೃಷ್ಣ ಮೂರ್ತಿ

ಚಳ್ಳಕೆರೆ : ರಾಜ್ಯಪಾಲರ ನಡೆ ಸರಿಯಲ್ಲ ಸಿಟಿ ಕೃಷ್ಣ ಮೂರ್ತಿ ಅಬ್ರಾಹಿಂ 200 ಪುಟಗಳ ದೂರಿನ ಆಧಾರದ ಮೇಲೆರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ 6 ಗಂಟೆಗಳಲ್ಲಿ ಶೋಕಾಸ್ನೊಟೀಸ್ ನೀಡಿದ್ದು, ಸರಿಯಲ್ಲವೆಂದು ಹಿಂದುಳಿದ ವರ್ಗಗಳಮುಖಂಡ ಸಿಟಿ ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ…

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

ಚಳ್ಳಕೆರೆ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ ಹೌದು ಚಳ್ಳಕೆರೆ ತಾಲೂಕಿನ ಪುರ್ಲಹಳ್ಳಿ ಗ್ರಾಮದ‌ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಹೊದಗಿಸುವ ಸಲುವಾಗಿವಿ ಬ್ಯಾಂಕ್ ಅನಿಮಲ್ ಪ್ರೈವೇಟ್ ಲಿಮಿಟೆಡ್ ಹಾಗೂ…

ಡಿವೈಎಸ್. ಪಿ ಚೈತ್ರಾ ಅಮಾನತಿಗೆ ಒತ್ತಾಯಿಸಿ ದೂರು ನೀಡಿದ ರೈತರು

ಚಳ್ಳಕೆರೆ : ಡಿವೈಎಸ್. ಪಿ ಚೈತ್ರಾ ಅಮಾನತಿಗೆ ಒತ್ತಾಯಿಸಿ ದೂರುನೀಡಿದ ರೈತರು ರೈತ ಹೋರಾಟಗಾರರ ವಿರುದ್ಧ ಲಘುವಾಗಿ ಮಾತನಾಡಿ,ರೈತ ನಾಯಕರಿಗೆ ಅವಮಾನ ಮಾಡಿದ ಹಾಗೂ ಹಿರಿಯೂರುತಾಲೂಕಿನಾದ್ಯಂತ ಇಸ್ಪೀಟ್, ಜೂಜು, ಸರಣಿ ಮನೆಗಳ್ಳತನ, ಚೈನ್ಕಳವು ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾದ, ಹಿರಿಯೂರುಡಿವೈಎಸ್. ಪಿ ಚೈತ್ರಾರನ್ನು…

ಭಾಗವತದ ಮಹಾವಾಕ್ಯಗಳ ಸ್ಮರಣೆ ಅಗತ್ಯವಾದುದು”:- ಪೂಜ್ಯ ವೈ ರಾಜಾರಾಂ ಸದ್ಗುರುಗಳು ಅಭಿಮತ.

ಚಳ್ಳಕೆರೆ : “ಭಾಗವತದ ಮಹಾವಾಕ್ಯಗಳ ಸ್ಮರಣೆ ಅಗತ್ಯವಾದುದು”:- ಪೂಜ್ಯ ವೈ ರಾಜಾರಾಂ ಸದ್ಗುರುಗಳು ಅಭಿಮತ. ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಶ್ರೀಮದ್ ಭಾಗವತ ಸಪ್ತಾಹ ಕಾರ್ಯಕ್ರಮ‌ದ ಏಳನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನರಹರಿ ಸದ್ಗುರು…

ಕಳೆದ 30 ವರ್ಷಗಳಿಂದ ವಿವಾದದಲ್ಲಿ ಇರುವ ದಾರಿ ಸಮಸ್ಯೆಯನ್ನು ಇತ್ಯಾರ್ಥಪಡಿಸಿದ ತಹಶಿಲ್ದಾರ್ ರೆಹನ್ ಪಾಷಾ…!

ಚಳ್ಳಕೆರೆ : ಕಳೆದ 30 ವರ್ಷಗಳಿಂದ ವಿವಾದದಲ್ಲಿ ಇರುವ ದಾರಿ ಸಮಸ್ಯೆಯನ್ನು ಇತ್ಯಾರ್ಥಪಡಿಸಿದ ತಹಶಿಲ್ದಾರ್ ರೆಹನ್ ಪಾಷಾ. ಹೌದು ಚಳಕೆರೆ ತಾಲೂಕಿನ ತಳಕು ಹೋಬಳಿಯ ಓಬಣ್ಣನಹಳ್ಳಿ ಯ ಮಜಿರೆ ಗ್ರಾಮ ಬೇಲ್ದಾರಹಟ್ಟಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ದಾರಿ ಸಮಸ್ಯೆ ಎರಡು…

ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಗೆ ಶುದ್ಧ ನೀರಿನ ಘಟಕ ಕೊಡುಗೆ ನೀಡಿದ ನಿಕಟ ಪೂರ್ವ ತಹಶೀಲ್ದಾರ್ ಎನ್. ರಘುಮೂರ್ತಿ

ಪಟ್ಟಣದ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಗೆ ಶುದ್ಧ ನೀರಿನ ಘಟಕ ಕೊಡುಗೆ ನೀಡಿದ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ನಾಯಕನಹಟ್ಟಿ:: ಆಗಸ್ಟ್ 2 .ನಾಯಕನಹಟ್ಟಿ ಹೋಬಳಿಯಲ್ಲಿ ಬಡತನ ಮೀರಿದ ಬದುಕು ಕಟ್ಟಿಕೊಳ್ಳಲು ಉತ್ತಮ ಶಿಕ್ಷಣ ನೀಡಿ ಎಂದು ನಿಕಟ…

ಚಳ್ಳಕೆರೆ : ಜಲ್ಲಿ ಕ್ರಷರ್ ನಲ್ಲಿ ಕಾರ್ಮಿಕ ಸಾವು

ಚಳ್ಳಕೆರೆ : ಜಲ್ಲಿ ಕ್ರಷರ್ ನಲ್ಲಿ ಕಾರ್ಮಿಕ ಸಾವುಜಲ್ಲಿ ಕ್ರಷರ್ ನಲ್ಲಿ ಡ್ರಿಲ್ಲಿಂಗ್ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೆಹಟ್ಟಿ ಗ್ರಾಮದಲ್ಲಿನಡೆದಿದೆ. 38 ವರ್ಷದ ನಾಗೇಂದ್ರ ಮೃತ ವ್ಯಕ್ತಿ. ಮೃತ ನಾಗೇಂದ್ರಬಂಡೆಹಟ್ಟಿ ಗ್ರಾಮದವರು. ಕೂಲಿ ಕೆಲಸಕ್ಕೆಂದು ಸ್ಟೋನ್ ಕ್ರಷರ್ಗೆ…

ಜಮೀನಿನ ವಿಚಾರವಾಗಿ ಎರಡು ಗುಂಪುಗಳ‌ ಮಧ್ಯೆ ನಡೆದ ಘಟನೆ ಪೊಲೀಸ್ ಠಾಣೆ ಮೆಟ್ಟಿಲೆರಿದೆ.

ಚಳ್ಳಕೆರೆ : ಜಮೀನಿನ ವಿಚಾರವಾಗಿ ಎರಡು ಗುಂಪುಗಳ‌ ಮಧ್ಯೆ ನಡೆದ ಘಟನೆ ಪೊಲೀಸ್ ಠಾಣೆ ಮೆಟ್ಟಿಲೆರಿದೆ. ಜಮೀನಿನಲ್ಲಿ ಬಿತ್ತನೆ ಮಾಡುವಾಗಅಕ್ರಮ ಪ್ರವೇಶ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದುಪೊಲೀಸ್ ಠಾಣೆ ಮೆಟ್ಟಿಲೇರಿದ ರತ್ನಮ್ಮ. ನಾಯಕನಹಟ್ಟಿ ಹೋಬಳಿಯ ಗಂಗಯ್ಯನಹಟ್ಟಿ ಗ್ರಾಮದರತ್ನಮ್ಮ ಇವರು ಜಮೀನಲ್ಲಿ…

ಅಪ್ರಾಪ್ತ ಬಾಲಕಿಯ ಮದುವೆಯಾದ ಆರೋಪಿ ವಿರುದ್ದ ಎಫ್. ಐ. ಆರ್ ದಾಖಲು

ಚಳ್ಳಕೆರೆ : ಅಪ್ರಾಪ್ತ ಬಾಲಕಿಯ ಮದುವೆಯಾದ ಆರೋಪಿ ವಿರುದ್ದಎಫ್. ಐ. ಆರ್ ದಾಖಲು ತಾಲ್ಲೂಕಿನಲ್ಲಿ ಬಚ್ಚಬೋರನಟ್ಟಿ ಗ್ರಾಮದ ಬಾಲ್ಯವಿವಾಹಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯ ಮದುವೆಯಾದಆರೋಪಿ ವಿರುದ್ದ ಎಫ್. ಐ. ಆರ್ ದಾಖಲಿಸಲಾಗಿದೆ. ಹಿರಿಯೂರು ತಾಲ್ಲೂಕಿನ ಯಲ್ಲಕರನಹಳ್ಳಿ ಗ್ರಾಮದ ಹರೀಶ್ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಅಪ್ರಾಪ್ತ ಬಾಲಕಿಯನ್ನುಬಾಲ್ಯ…

error: Content is protected !!