Category: News Flash

10 ನೆ ದಿನಕ್ಕೆ ಕಾಲಿಟ್ಟ ಲಾರಿಮಾಲೀಕರ ಧರಣಿಸತ್ಯಾಗ್ರಹ

ಚಳ್ಳಕೆರೆ : 10 ನೆ ದಿನಕ್ಕೆ ಕಾಲಿಟ್ಟ ಲಾರಿಮಾಲೀಕರ ಧರಣಿಸತ್ಯಾಗ್ರಹ ಹೊಳಲ್ಕೆರೆಯ ತಣಿಗೆ ಹಳ್ಳಿಯಲ್ಲಿ ನಾರಾಯಣ್ ಮೈನ್ ವಿರುದ್ಧನಡೆಸುತ್ತಿರುವ ಪ್ರತಿಭಟನೆಯು ಇಂದಿಗೆ 10 ದಿನಕ್ಕೆ ಕಾಲಿಟ್ಟಿದೆ. ವಿವಿಧ ಸಮಾಜದ ಮುಖಂಡರು ಹಾಗೂ ದಲಿತ ಸಂಘರ್ಷಸಮಿತಿ ನೇತೃತ್ವದಲ್ಲಿ ಮೈನಿಂಗ್ ಕಂಪನಿಯ ವಿರುದ್ಧ ಪ್ರತಿಭಟನೆನಡೆಸಲಾಗುತ್ತಿದೆ.…

ಮೀಸಲಾತಿ ಹಂಚಿಕೆಗೆ ಸರ್ಕಾರ ಮುಂದಾಗಲಿ ಒಳಮೀಸಲಾತಿ ಹಂಚಿಕೆ ಬಗ್ಗೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲು ಮುಂದಾಗಬೇಕು

ಚಳ್ಳಕೆರೆ : ಮೀಸಲಾತಿ ಹಂಚಿಕೆಗೆ ಸರ್ಕಾರ ಮುಂದಾಗಲಿಒಳಮೀಸಲಾತಿ ಹಂಚಿಕೆ ಬಗ್ಗೆ ಸುಪ್ರೀಂಕೋರ್ಟ್ ಐತಿಹಾಸಿಕತೀರ್ಪು ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲುಮುಂದಾಗಬೇಕು ಎಂದು ಭ್ರಷ್ಟಾಚಾರ ನಿರ್ಮೂಲನ ಸಮಿತಿ ಅಧ್ಯಕ್ಷಹನುಮಂತಪ್ಪ ದುರ್ಗ ಒತ್ತಾಯಿಸಿದರು. ಅವರು ಚಿತ್ರದುರ್ಗದಲ್ಲಿಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ರಾಜ್ಯದ…

ಭಾಗವತದ ಮಹಾವಾಕ್ಯಗಳ ಸ್ಮರಣೆ ಅಗತ್ಯವಾದುದು”:- ಪೂಜ್ಯ ವೈ ರಾಜಾರಾಂ ಸದ್ಗುರುಗಳು ಅಭಿಮತ.

ಚಳ್ಳಕೆರೆ : ಭಾಗವತದ ಮಹಾವಾಕ್ಯಗಳ ಸ್ಮರಣೆ ಅಗತ್ಯವಾದುದು”:- ಪೂಜ್ಯ ವೈ ರಾಜಾರಾಂ ಸದ್ಗುರುಗಳು ಅಭಿಮತ. ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಶ್ರೀಮದ್ ಭಾಗವತ ಸಪ್ತಾಹ ಕಾರ್ಯಕ್ರಮ‌ದ ಏಳನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನರಹರಿ ಸದ್ಗುರು…

ಶ್ರೀ ಧರ್ಮಸ್ಥಳದ ಮಹಿಳಾ ಸ್ವಸಹಾಯ ಸಂಘದ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಮಾರು 108 ವಿದ್ಯಾರ್ಥಿಗಳಿಗೆ ಒಂದು ಕೋಟಿ 14, ಲಕ್ಷ ರೂ.ಗಳ ಧನ ಸಹಾಯ

ಚಳ್ಳಕೆರೆ : ಚಳಕೆರೆ ನಗರದ ಶ್ರೀಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಶ್ರೀ ಧರ್ಮಸ್ಥಳದ ಮಹಿಳಾ ಸ್ವಸಹಾಯ ಸಂಘದ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಮಾರು 108 ವಿದ್ಯಾರ್ಥಿಗಳಿಗೆಒಂದು ಕೋಟಿ 14, ಲಕ್ಷ ರೂಗಳನ್ನ ಸಹಾಯ ಮಾಡಲಾಯಿತು. ಈದೇ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ…

ನಿವೃತ್ತ ಯೋಧ ಕೆ.ಎಸ್. ಗಿರೀಶ್ ರವರಿಗೆ ಹೂ ಮಳೆಗೆರೆದು ಅದೂರಿ ಗ್ರಾಮಸ್ಥರು ಸ್ವಾಗತಿಸಿದರು..

ನಿವೃತ್ತ ಯೋಧ ಕೆ.ಎಸ್. ಗಿರೀಶ್ ರವರಿಗೆ ಹೂ ಮಳೆಗೆರೆದು ಅದೂರಿ ಗ್ರಾಮಸ್ಥರು ಸ್ವಾಗತಿಸಿದರು.. ತುರುವನೂರು:: ಆಗಸ್ಟ್ 1 . ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಗಡಿಯಲ್ಲಿ ಹಗಲಿರುಳು ಸೇವೆಗೈದು ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಆಗಮಿಸಿದ ನಿವೃತ್ತ ಸೈನಿಕ ಕೆ.ಎಸ್. ಗಿರೀಶ್…

ಕಾವಲು ಬಸವೇಶ್ವರ ನಗರ ಗ್ರಾಮಸ್ಥರಿಂದ ವರ್ಗಾವಣೆ ರದ್ದುಗೊಳಿಸಲು ಆಗ್ರಹ

ಕಾವಲು ಬಸವೇಶ್ವರ ನಗರ ಗ್ರಾಮಸ್ಥರಿಂದ ವರ್ಗಾವಣೆ ರದ್ದುಗೊಳಿಸಲು ಆಗ್ರಹ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ ನಾಯಕನಹಟ್ಟಿ : ಹಲವು ವರ್ಷಗಳಿಂದ ಮಕ್ಕಳ ಕಲಿಕೆಗೆ ಪೂರಕ ವಾತವರಣ ನಿರ್ಮಿಸಿ ಮಕ್ಕಳ ಸ್ನೇಹಿಯಾಗಿದ್ದ ಶಿಕ್ಷಕರೊಬ್ಬರನ್ನು ವರ್ಗಾವಣೆ ಮಾಡಿರುವ ಕ್ರಮವನ್ನು ಖಂಡಿಸಿ ಕಾವಲು ಬಸವೇಶ್ವರ ನಗರದ…

ಒಳಮೀಸಲಾತಿ ಹೋರಾಟಕ್ಕೆ ದಿಗ್ವೀಜಯ : ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

ಒಳಮೀಸಲಾತಿ ಹೋರಾಟಕ್ಕೆ ದಿಗ್ವೀಜಯ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ ಐಸಿಯುನಲ್ಲಿದ್ದ ಸಮುದಾಯಕ್ಕೆ ಬದುಕುವ ಭರವಸೆ ಕರ್ನಾಟಕ, ಆಂಧ್ರದಲ್ಲಿ ಜಾರಿಗೆ ತುರ್ತು ಕ್ರಮ ಅಗತ್ಯ ಸಂಸತ್ತಿನಲ್ಲಿ ಅಂಗಿಕರಿಸಿ ದೇಶವ್ಯಾಪಿ ಸೌಲಭ್ಯ ಕಲ್ಪಿಸಬೇಕು ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ ಚಿತ್ರದುರ್ಗ: ಆ.1ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು…

ಪ್ರತಿಯೊಬ್ಬರೂ ವೃಕ್ಷ ಪ್ರೀತಿ ಬೆಳೆಸಿಕೊಳ್ಳಬೇಕು ಎಸ್ ಡಿಎಂಸಿ ಅಧ್ಯಕ್ಷ ಪೂರ್ಣ ಓಬಯ್ಯ.

ಪ್ರತಿಯೊಬ್ಬರೂ ವೃಕ್ಷ ಪ್ರೀತಿ ಬೆಳೆಸಿಕೊಳ್ಳಬೇಕು ಎಸ್ ಡಿಎಂಸಿ ಅಧ್ಯಕ್ಷ ಪೂರ್ಣ ಓಬಯ್ಯ. ನಾಯಕನಹಟ್ಟಿ:: ಅರಣ್ಯಕ್ಕೆ ದೊಡ್ಡ ಶತ್ರುವೆಂದರೆ ಮನುಷ್ಯನೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಪೂರ್ಣ ಓಬಯ್ಯ ಹೇಳಿದ್ದಾರೆ. ಗುರುವಾರ ಹೋಬಳಿಯ ನಲಗೇತನಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ…

ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ಕು ಡೆಂಘೀ ಪ್ರಕರಣಗಳು ಪತ್ತೆ.

ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ಕು ಡೆಂಘೀ ಪ್ರಕರಣಗಳು ಪತ್ತೆ. ನಾಯಕನಹಟ್ಟಿ:: ಆಗಸ್ಟ್ 1. ಪಟ್ಟಣಕ್ಕೆ ಹೊಕ್ಕರಿಸಿಕೊಂಡ ಡೆಂಘೀ ನಾಲ್ಕು ಪ್ರಕರಣಗಳು ಪತ್ತೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು. ಹೌದು ಇದು ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ಕು ಡೆಂಘೀ ಪ್ರಕರಣಗಳು…

ಶಿಕ್ಷಕ ವೃತ್ತಿ ಎಂಬುವುದು ದೇಶ ಕಟ್ಟುವ ಕೆಲಸ. ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕ ಅಧ್ಯಕ್ಷ ಜಾಗನೂರಹಟ್ಟಿ ಬಿ. ಟಿ. ಪ್ರಕಾಶ್

ಶಿಕ್ಷಕ ವೃತ್ತಿ ಎಂಬುವುದು ದೇಶ ಕಟ್ಟುವ ಕೆಲಸ. ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕ ಅಧ್ಯಕ್ಷ ಜಾಗನೂರಹಟ್ಟಿ ಬಿ. ಟಿ. ಪ್ರಕಾಶ್ ನಾಯಕನಹಟ್ಟಿ:: ಜುಲೈ 31.ಒಂದು ಸುಸಂಸ್ಕೃತಿ ದೇಶ ಕಟ್ಟಲು ಅಲ್ಲಿನ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ…

error: Content is protected !!