ಲಾರಿ ಚಾಲಕನ ಅಜಾಗ್ರಕತೆ ಹೂಕೋಸ್ ತುಂಬಿರುವ ಲಾರಿ ಪಲ್ಟಿ
ಚಿತ್ರದುರ್ಗ ಲಾರಿ ಚಾಲಕನ ಅಜಾಗ್ರಕತೆ ಹೂಕೋಸ್ ತುಂಬಿರುವ ಲಾರಿ ಪಲ್ಟಿ 25 ಟನ್ ಹೂಕೋಸು 5 ಲಕ್ಷ ಮೌಲ್ಯ ನಷ್ಟ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಹಾವೇರಿಯಿಂದ ಚಳ್ಳಕೆರೆ ಮಾರ್ಗವಾಗಿ ಕಲ್ಕತ್ತಾ ಗೆತಲುಪಬೇಕಿದ್ದ ಹೂಕೋಸು ಲಾರಿ ಲಾರಿ…
