ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಕಾಮಗಾರಿ ಟ್ರಯಲ್ ಹಂತದಲ್ಲೇ ಆಕಾಶದೆತ್ತರಕ್ಕೆ ನೀರು ಚಿಮ್ಮುತ್ತಿರುವ ದೃಶ್ಯಕಂಡ ನೆಟ್ಟಿಗರು ಟ್ರಯಲ್ ಹಂತದಲ್ಲಿ ಇರುವಾಗಲೇ ಪೈಪ್ಗಳು ಕಿತ್ತು ಹೋಗುತ್ತಿದ್ದೂ ಕಳಪೆ ಗುಣಮಟ್ಟದ ಪೈಪ್ ಅಳವಡಿಕೆ ಕಿಡಿ
ಚಳ್ಳಕೆರೆ : ಬಯಲು ಸೀಮೆಯ ಬಹು ಗ್ರಾಮಗಳಿಗೆಕುಡಿಯುವ ನೀರು ಪೂರೈಕೆ ಮಾಡಲು ಜಾರಿಗೊಳಿಸಿರುವತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಕಾಮಗಾರಿ ಟ್ರಯಲ್ ಹಂತದಲ್ಲೇ ಆಕಾಶದೆತ್ತರಕ್ಕೆ ನೀರು ಚಿಮ್ಮುತ್ತಿರುವ ದೃಶ್ಯಕಂಡ ನೆಟ್ಟಿಗರು ಟ್ರಯಲ್ ಹಂತದಲ್ಲಿಇರುವಾಗಲೇ ಪೈಪ್ಗಳು ಕಿತ್ತು ಹೋಗುತ್ತಿದ್ದೂ ಕಳಪೆ ಗುಣಮಟ್ಟದ…
