ಚಳ್ಳಕೆರೆ :

ಬಯಲು ಸೀಮೆಯ ಬಹು ಗ್ರಾಮಗಳಿಗೆ
ಕುಡಿಯುವ ನೀರು ಪೂರೈಕೆ ಮಾಡಲು ಜಾರಿಗೊಳಿಸಿರುವ
ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆಯ ಪೈಪ್
ಲೈನ್ ಕಾಮಗಾರಿ ಟ್ರಯಲ್ ಹಂತದಲ್ಲೇ ಆಕಾಶದೆತ್ತರಕ್ಕೆ ನೀರು ಚಿಮ್ಮುತ್ತಿರುವ ದೃಶ್ಯಕಂಡ ನೆಟ್ಟಿಗರು ಟ್ರಯಲ್ ಹಂತದಲ್ಲಿ
ಇರುವಾಗಲೇ ಪೈಪ್
ಗಳು ಕಿತ್ತು ಹೋಗುತ್ತಿದ್ದೂ ಕಳಪೆ ಗುಣಮಟ್ಟದ ಪೈಪ್ ಅಳವಡಿಕೆ
ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಮೊಳಕಾಲ್ಮೂರು ಸಮೀಪದ‌ ಸ್ಥಳವೊಂದರಲ್ಲಿ ಇನ್ನೂ ಆರಂಭದಲ್ಲಿ ಪೈಪು ಹೊಡೆದು ಕಾರಂಜಿಯಂತೆ ನೀರು ಚಿಮ್ಮಿದೆ.

About The Author

Namma Challakere Local News
error: Content is protected !!