Category: News Flash

ಚಳ್ಳಕೆರೆ ತಾಲೂಕಿನಲ್ಲಿ ಕರಡಿ ಪ್ರತ್ಯಕ್ಷ ಆತಂಕಗೊಂಡ ಸಾರ್ವಜನಿಕರು..!!

ಚಳ್ಳಕೆರೆ : ತಾಲ್ಲೂಕಿನ ಮತ್ಸಮುದ್ರ ಗ್ರಾಮದಲ್ಲಿ ಕರಡಿಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಭೀತಾಗಿದ್ದಾರೆ. ಕಳೆದ ಎರಡು ದಿನಗಳಿಂದ ಮತ್ಸಮುದ್ರಗ್ರಾಮದಹೊರವಲಯದ ತೋಟದಲ್ಲಿ ಕರಡಿಯೊಂದುಓಡಾಡಿದ್ದನ್ನು ಗ್ರಾಮದ ನಾಗರಾಜಪ್ಪ, ಚಂದ್ರಪ್ಪಎಂಬುವವರು ನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ಧಾರೆ. ಚಂದ್ರಪ್ಪ ತನ್ನ ಮೇಕೆಗಳನ್ನು ಮೇಯಿಸುವಸಂದರ್ಭದಲ್ಲಿ ದೂರದಲ್ಲಿ ಕರಡಿ ಕಾಣಿಸಿಕೊಂಡಿದೆ,ನಾಗರಾಜಪ್ಪ ತನ್ನ…

ನ್ಯಾಯಾಲಯದಲ್ಲಿ ಒಂದಾದ ಮೂರು ಜೋಡಿಗಳು

ಚಳ್ಳಕೆರೆ : ನ್ಯಾಯಾಲಯದಲ್ಲಿ ಒಂದಾದ ಮೂರು ಜೋಡಿಗಳು ಚಿತ್ರದುರ್ಗದ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ್ಅದಾಲತ್ ನಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದಂಪತಿಗಳುಒಂದಾದರು. ಕಾರಣಾಂತರಗಳಿಂದ ನ್ಯಾಯಾಲಯಗಳಲ್ಲಿದಾಖಲಾಗಿದ್ದ ಪ್ರಕರಣಗಳು ರಾಜೀ ಮುಖಾಂತರ ಸುಖಾಂತ್ಯಕಂಡವು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರನ್ಯಾಯಾಲಯದಲ್ಲಿ ವೈವಾಹಿಕ ಜೀವನಕ್ಕೆ ಸಂಬಂಧಿಸಿ ದಾಖಲಾದಒಂದು…

ಹಿಂದು ಮಹಾಗಣಪತಿ ಸಮಿತಿಯಲ್ಲಿ ಹಿಂದು ಕಾರ್ಯಕರ್ತರ ಬಿರುಕು

ಚಳ್ಳಕೆರೆ : ಹಿಂದು ಮಹಾಗಣಪತಿ ಸಮಿತಿಯಲ್ಲಿ ಹಿಂದುಕಾರ್ಯಕರ್ತರ ಕಿತ್ತಾಟ ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಸಮಿತಿ, ಮಾಜಿ ಅಧ್ಯಕ್ಷರುಹಾಗು ಹಾಲಿ ಸಮಿತಿಯ ಮಾರ್ಗದರ್ಶಕ ಬದರಿನಾಥ್ ರನ್ನುಸಮಿತಿ ಒಳಗೆ ಇಟ್ಟುಕೊಳ್ಳಬಾರದೆಂದು ಒತ್ತಾಯಿಸಿ, ಹಿಂದುಕಾರ್ಯಕರ್ತರು ಹಾಗು ಮಾಜಿ ಅಧ್ಯಕ್ಷರ ಗುಂಪು ಆರ್ ಎಸ್ಎಸ್ ಕಚೇರಿಯಲ್ಲಿ…

ಕನ್ನಡ ದಿವಸ ಅಚರಿಸಲು ಒತ್ತಾಯಿಸಿ ಕರುನಾಡವಿಜಯ ಸೇನೆ ಪ್ರತಿಭಟನೆ

ಚಳ್ಳಕೆರೆ : ಕನ್ನಡ ದಿವಸ ಅಚರಿಸಲು ಒತ್ತಾಯಿಸಿ ಕರುನಾಡವಿಜಯ ಸೇನೆ ಪ್ರತಿಭಟನೆ ರಾಷ್ಟ್ರೀಯ ಹಿಂದಿ ದಿವಸ ಆಚರಣೆ ಖಂಡಿಸಿ ಚಿತ್ರದುರ್ಗದಅಂಚೆ ಕಚೇರಿ ಬಳಿ ಕರುನಾಡ ವಿಜಯಸೇನೆ ಕಾರ್ಯಕರ್ತರುಪ್ರತಿಭಟನೆ ನಡೆಸಿದರು. ಅಂತರಾಷ್ಟ್ರೀಯ ಹಿಂದಿ ದಿವಸ ಆಚರಣೆಪರ್ಯಾಯವಾಗಿ ಸರ್ಕಾರ ಕನ್ನಡ ಭಾಷಾ ದಿನ ಎಂದು…

ಮುನಿರತ್ನ ವಿರುದ್ಧ ಭುಗಿಲೆದ್ದ ಆಕ್ರೋಶ

ಚಳ್ಳಕೆರೆ : ಮುನಿರತ್ನ ವಿರುದ್ಧ ಭುಗಿಲೆದ್ದ ಆಕ್ರೋಶ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಶಾಸಕ ಮುನಿರತ್ನಅವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ, ಬೆಂಕಿಹಚ್ಚಿ ಆಕ್ರೋಶವ್ಯಕ್ತಪಡಿಸಿದ ಘಟನೆ ಚಿತ್ರದುರ್ಗದ ಡಿಸಿ ಸರ್ಕಲ್ ನಲ್ಲಿನಡೆಯಿತು. ಛಲವಾದಿ ಸಮಾಜದ ಬಗ್ಗೆ ಶಾಸಕರ ಮುನಿರತ್ನಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.…

ಗುರುವಿನ ವರ್ಗಾವಣೆಗೆ ಶಿಷ್ಯರ ಕಣ್ಣೀರಿನ‌‌ ಬಿಳ್ಕೋಡುಗೆ

ಚಳ್ಳಕೆರೆ : ಶಿಕ್ಷಕರೊಬ್ಬರ ವರ್ಗಾವಣೆ ವಿಷಯ ತಿಳಿದು ಗಳಗಳನೆ ಅತ್ತವಿದ್ಯಾರ್ಥಿಗಳು ಚಳ್ಳಕೆರೆ ತಾಲೂಕಿನ ಬೊಮ್ಮಲಿಂಗನಹಳ್ಳಿ ಗ್ರಾಮದ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆಯಲ್ಲಿ 22 ವರ್ಷಗಳ ಕಾಲಸೇವೆಸಲ್ಲಿಸಿದ ಹಿಂದಿ ಶಿಕ್ಷಕಿ ಜೆ ಟಿ ಸುಕನ್ಯ ಕುರಾಕುಲ ಹಟ್ಟಿ.ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಶಿಕ್ಷಕಿಯಾದ ಸುಕನ್ಯ ಜೆಟಿರವರಿಗೆ ಅಭೂತಪೂರ್ವ…

ಚಳ್ಳಕೆರೆ : ಮಾರಿ ಹಬ್ಬಕ್ಕೆ ಟಗರು ಮಾರಟ ಭರ್ಜರಿ

ಚಳ್ಳಕೆರೆ : ಮಧ್ಯ ಕರ್ನಾಟಕದ ಆರಾಧ್ಯದೈವ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ನಂತರ ಈಡೀ ತಾಲೂಕಿನಲ್ಲಿ ಮಾರಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಅದರಂತೆ ಈಡೀ ತಾಲೂಕಿನಲ್ಲಿ ಒಂದು ತಿಂಗಳ ಕಾಲ ಪ್ರತಿ ಮಂಗಳವಾರ ಮಾರಿ ಹಬ್ಬದ ಆಚರಣೆಯನ್ನು ಆಯಾ ಗ್ರಾಮಗಳಲ್ಲಿ…

ಚಳ್ಳಕೆರೆ : ಸಹಕಾರ ಸಂಘಗಳು ಸರ್ವತೋಮುಖ ಏಳಿಗೆಗೆ ಸದಾ ಶ್ರಮಿಸುವಂತಿರಬೇಕು : ಚಳ್ಳಕೆರೆ ಶಿವಶಕ್ತಿ ಸೌಹರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಎಂಜೆ.ರಾಘವೇಂದ್ರ ಅಭಿಪ್ರಾಯ

ಚಳ್ಳಕೆರೆ : ಸಹಕಾರ ಸಂಘಗಳು ಸರ್ವತೋಮುಖ ಏಳಿಗೆಗೆ ಸದಾ ಶ್ರಮಿಸುವಂತಿರಬೇಕು ಶ್ರಮಿಕ ವರ್ಗದವರ ದುಡಿಮೆಗೆ ಕೈಗನ್ನಡಿಯಾಗಬೇಕು ಎಂದು ಚಳ್ಳಕೆರೆ ಶಿವಶಕ್ತಿ ಸೌಹರ್ದ ಸಹಕಾರಿ ಸಂಘದಉಪಾಧ್ಯಕ್ಷ ಎಂಜೆ.ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ನಗರದ ಎಸ್ ಆರ್ ಎಸ್ ಕನ್ ವೆನ್ಷನ ಹಾಲನಲ್ಲಿ ಚಳ್ಳಕೆರೆ…

ಸರ್ವಧರ್ಮ ಸಮಾನತೆಗೆ ಈದ್ ಮಿಲಾದ್ : ಶಾಸಕ ಟಿ.ರಘುಮೂರ್ತಿ

ಸರ್ವಧರ್ಮ ಸಮಾನತೆಗೆ ಈದ್ ಮಿಲಾದ್ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಇಂದಿನ ಆಧುನಿಕ ಜಗತ್ತಿನಲ್ಲಿ ಜಾತಿ ಧರ್ಮಗಳ ಸಂಖ್ಯೆ ದಿನೆ ದಿನೇ ಹೆಚ್ಚಾಗುತಿದ್ದು ಅದರಂತೆ ತಮ್ಮ ತಮ್ಮ ಜಾತಿಗಳಲ್ಲಿ ಧರ್ಮಗುರುಗಳ ಮಾರ್ಗದರ್ಶನ ಪುಡೆಯುವುದರ ಮುಖ್ಯೇನಾ ಸರ್ವಧರ್ಮ ಸಮಾನತೆಯನ್ನು ಎತ್ತಿಹಿಡಿಯಬೇಕು ಎಂದು…

ಸರ್ವಧರ್ಮ ಸಮಾನತೆಗೆ ಈದ್ ಮಿಲಾದ್ : ಶಾಸಕ ಟಿ.ರಘುಮೂರ್ತಿ

ಸರ್ವಧರ್ಮ ಸಮಾನತೆಗೆ ಈದ್ ಮಿಲಾದ್ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಇಂದಿನ ಆಧುನಿಕ ಜಗತ್ತಿನಲ್ಲಿ ಜಾತಿ ಧರ್ಮಗಳ ಸಂಖ್ಯೆ ದಿನೆ ದಿನೇ ಹೆಚ್ಚಾಗುತಿದ್ದು ಅದರಂತೆ ತಮ್ಮ ತಮ್ಮ ಜಾತಿಗಳಲ್ಲಿ ಧರ್ಮಗುರುಗಳ ಮಾರ್ಗದರ್ಶನ ಪುಡೆಯುವುದರ ಮುಖ್ಯೇನಾ ಸರ್ವಧರ್ಮ ಸಮಾನತೆಯನ್ನು ಎತ್ತಿಹಿಡಿಯಬೇಕು ಎಂದು…

error: Content is protected !!