ಚಳ್ಳಕೆರೆ :
ಶಿಕ್ಷಕರೊಬ್ಬರ ವರ್ಗಾವಣೆ ವಿಷಯ ತಿಳಿದು ಗಳಗಳನೆ ಅತ್ತ
ವಿದ್ಯಾರ್ಥಿಗಳು
ಚಳ್ಳಕೆರೆ ತಾಲೂಕಿನ ಬೊಮ್ಮಲಿಂಗನಹಳ್ಳಿ ಗ್ರಾಮದ ಸರ್ಕಾರಿ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ 22 ವರ್ಷಗಳ ಕಾಲಸೇವೆ
ಸಲ್ಲಿಸಿದ ಹಿಂದಿ ಶಿಕ್ಷಕಿ ಜೆ ಟಿ ಸುಕನ್ಯ ಕುರಾಕುಲ ಹಟ್ಟಿ.
ಶಾಲೆಗೆ ವರ್ಗಾವಣೆಗೊಂಡಿದ್ದಾರೆ.
ಶಿಕ್ಷಕಿಯಾದ ಸುಕನ್ಯ ಜೆಟಿ
ರವರಿಗೆ ಅಭೂತಪೂರ್ವ ಬೀಳ್ಕೊಡುಗೆ ಸಮಾರಂಭವನ್ನು
ಹಮ್ಮಿಕೊಳ್ಳಲಾಗಿತು.
ಇನ್ನೂಶಿಕ್ಷಕಿ ವರ್ಗಾವಣೆಗೊಂಡ ಕಾರಣ
ಶಾಲೆಯ ಮಕ್ಕಳು ಕಣ್ಣೀರು ಹಾಕಿದ ದೃಶ್ಯ ಎಲ್ಲಾರ ಮನ ಕಲಕುವಂತಿತ್ತು