ಚಳ್ಳಕೆರೆ : ಕೊಂಚ ಏರುಪೇರಾದರೂ ನಾಗಮಂಗಲ ಗಲಾಟೆ ಸಂಬವಿಸುತಿತ್ತು..? ಸೂಕ್ಷ್ಮ ಪ್ರದೇಶದವಾದರೂ ಪೋಲಿಸ್ ಗವಾಲು ಏಕೆ ಸ್ಥಳದಲ್ಲಿ ಇರಲಿಲ್ಲ..? ಇಸ್ಲಾಮಿಕ್ ಧ್ವಜದ ಕೆಳಗೆ ಗಣೇಶೋತ್ಸವ ಮೆರವಣಿಗೆ..!
ಸೂಕ್ಷ್ಮ ಪ್ರದೇಶದವಾದರೂ ಪೋಲಿಸ್ ಗವಾಲು ಏಕೆ ಸ್ಥಳದಲ್ಲಿ ಇರಲಿಲ್ಲ..? ಇಸ್ಲಾಮಿಕ್ ಧ್ವಜದ ಕೆಳಗೆ ಗಣೇಶೋತ್ಸವ ಮೆರವಣಿಗೆ..! ಚಳ್ಳಕೆರೆ : ಹಿಂದೂ ಮುಸ್ಲಿಂ ಭಾಂಧವ್ಯ ಗಟ್ಟಿಯಾಗಬೇಕು, ಸರ್ವ ಧರ್ಮಗಳ ಸಮೀಲನವಾಗಬೇಕು, ಕೋಮು ಗಲಭೆಗಳು, ಧ್ವೇಶ ಅಸೂಯೆ ದೂರವಾಗಬೇಕು ಎಂಬ ಅನ್ಯ ಧರ್ಮಿಯರ ಮಾತಿನಂತೆ…
