ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯ ತಿನ್ನುವ ಆಹಾರ ಪ್ರತಿಯೊಂದರಲ್ಲಿ ಕಲಬೇರಿಕೆಯಿಂದ ಕೂಡಿದೆ ಇಂದು ತಿನ್ನುವ ಆಹಾರ ವಿಷಪೂರಿತವಾಗಿದೆ ಆದ್ದರಿಂದ ಗುಣಮಟ್ಟದ ಆಹಾರ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದು ಶಿಮುಲ್ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಅಭಿಪ್ರಾಯ
ಚಳ್ಳಕೆರೆ : ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯ ತಿನ್ನುವ ಆಹಾರ ಪ್ರತಿಯೊಂದರಲ್ಲಿ ಕಲಬೇರಿಕೆಯಿಂದ ಕೂಡಿದೆ ಇಂದು ತಿನ್ನುವ ಆಹಾರ ವಿಷಪೂರಿತವಾಗಿದೆ ಆದ್ದರಿಂದ ಗುಣಮಟ್ಟದ ಆಹಾರ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದು ಶಿಮುಲ್ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಹೇಳಿದರು …
