Category: News Flash

ಚಳ್ಳಕೆರೆ : ವೈಕುಂಠ ಏಕಾದಶಿ ಪ್ರಯುಕ್ತಪ್ರತಿವರ್ಷದಂತೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ಗಾಂಧಿನಗರದಶ್ರೀ ವೆಂಕಟೇಶ್ವರಸ್ವಾಮಿ (ತಿಮ್ಮಪ್ಪ) ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್ (ರಿ.)ಗಾಂಧಿನಗರದ ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ

ಚಳ್ಳಕೆರೆ : ವೈಕುಂಠ ಏಕಾದಶಿ ಪ್ರಯುಕ್ತಪ್ರತಿವರ್ಷದಂತೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ಗಾಂಧಿನಗರದಶ್ರೀ ವೆಂಕಟೇಶ್ವರಸ್ವಾಮಿ (ತಿಮ್ಮಪ್ಪ) ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್ (ರಿ.)ಗಾಂಧಿನಗರದ ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ ಜರುಗಿತು. ತೋಮಾಲೆ ಸೇವೆ ಹಾಗೂ ಹೂವಿನ ಅಲಂಕಾರದಿಂದ ಕೂಡಿದ…

ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಡಾ. ಎಂ ಮೈಲಾರಸ್ವಾಮಿ.

ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಡಾ. ಎಂ ಮೈಲಾರಸ್ವಾಮಿ. ನಾಯಕನಹಟ್ಟಿ: ಪಟ್ಟಣದ ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಡಾ.ಎಂ ಮೈಲಾರಸ್ವಾಮಿರವರ ಜನ್ಮ ದಿನಾಚರಣೆಯನ್ನು ಮಂಗಳವಾರ ಪಟ್ಟಣದ ಮಯೂರ ಇಂಟರ್ನ್ಯಾಷನಲ್ ಶಾಲೆಯ ಮಕ್ಕಳೊಂದಿಗೆ ಆಚರಿಸಿಕೊಂಡರು. ಶಾಲೆಯ ವಿದ್ಯಾರ್ಥಿಗಳು…

ಚಳ್ಳಕೆರೆ : ಬುಡಕಟ್ಟು ಜನಾಂಗದವರೆ ಹೆಚ್ಚಿರುವಂತಹ ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಿಂದ ತುಂಬಿ ಹೋಗಿದ್ದಾರೆ.

ಚಳ್ಳಕೆರೆ : ಬುಡಕಟ್ಟು ಜನಾಂಗದವರೆ ಹೆಚ್ಚಿರುವಂತಹ ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಿಂದ ತುಂಬಿ ಹೋಗಿದ್ದಾರೆ. ಇನ್ನು ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದೆ ಅವರ ಕೆಲಸಗಳನ್ನು ಮಂದಗತಿಯಲ್ಲಿ ಮಾಡುತ್ತ ಭ್ರಷ್ಟಾಚಾರದ ಆರೋಪದಲ್ಲಿ ಮುಳುಗಿದ್ದಾರೆ ಎಂದು ಬಿಜೆಪಿ ಮುಖಂಡ ಕೃಷ್ಣೆಗೌಡ ಗಂಭೀರವಾಗಿ…

ಸಾಲುಮರದ ತಿಮ್ಮಕ್ಕ – ಪ್ರಕೃತಿ ಮಾತೆಯ ನಿಜವಾದ ಮಹಿಳೆ

ಚಳ್ಳಕೆರೆ ಸುದ್ದಿ ಸಾಲುಮರದ ತಿಮ್ಮಕ್ಕ – ಪ್ರಕೃತಿ ಮಾತೆಯ ನಿಜವಾದ ಮಹಿಳೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ, ಸಾಲ ಮರದ ತಿಮ್ಮಕ್ಕ ಸಂಸ್ಕರಣೆಯ ದಿನಾಚರಣೆ ಅಂಗವಾಗಿ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮ ಒಂದಕ್ಕೆ…

ಚಳ್ಳಕೆರೆ :ಶಿಕ್ಷಣದ ಜೊತೆಗೆ ಮಕ್ಕಳ ಭವಿಷ್ಯಕ್ಕೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ನೀಡುವುದಲ್ಲದೆ ಮೌಲ್ಯಯುತವಾದ ಗುಣಗಳನ್ನು ಬೆಳೆಸಬೇಕು ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ :ಶಿಕ್ಷಣದ ಜೊತೆಗೆ ಮಕ್ಕಳ ಭವಿಷ್ಯಕ್ಕೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ನೀಡುವುದಲ್ಲದೆ ಮೌಲ್ಯಯುತವಾದ ಗುಣಗಳನ್ನು ಬೆಳೆಸಬೇಕು ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ 2025 26 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ…

ಚಳ್ಳಕೆರೆ : ಬುಡಕಟ್ಟು ಜನಾಂಗದವರ ಆರಾಧ್ಯದೈವ ಶ್ರೀ ಕೇತೇದೇವರ ಜೂಜಿನ ಕಳ್ಳೆ ಹಾಕುವ ಕಾರ್ಯಕ್ರಮ ಚನ್ನಮ್ಮನಾಗತಿಹಳ್ಳಿಯಲ್ಲಿ ನಡೆಯಿತು.

ಚಳ್ಳಕೆರೆ : ಬುಡಕಟ್ಟು ಜನಾಂಗದವರ ಆರಾಧ್ಯದೈವ ಶ್ರೀ ಕೇತೇದೇವರ ಜೂಜಿನ ಕಳ್ಳೆ ಹಾಕುವ ಕಾರ್ಯಕ್ರಮ ಚನ್ನಮ್ಮನಾಗತಿಹಳ್ಳಿಯಲ್ಲಿ ನಡೆಯಿತು. ಇದರಲ್ಲಿ ಬೊಮ್ಮನಗೌಡರ ಕಡೆಯ ಹುಡುಗ ಮರವಾಯಿ ಶ್ರೀ ನಿವಾಸ ಮೊದಲಿಗೆ ಎಸೆದರು ಕೋಣನ ಗೌಡರ ಹುಡುಗನಿಗೊ ಹಾಗೂ ಬೊಮ್ಮನಗೌಡರ ಹುಡುಗರನ್ನು ಬಿಡಲಾಗಿತ್ತು. ಕಳೆದ…

ಸರಳ ಉಡುಪು ಉತ್ತಮ ವ್ಯಕ್ತಿತ್ವದ ಲಕ್ಷಣ”:-ಯತೀಶ್ ಎಂ ಸಿದ್ದಾಪುರ

“ಸರಳ ಉಡುಪು ಉತ್ತಮ ವ್ಯಕ್ತಿತ್ವದ ಲಕ್ಷಣ”:-ಯತೀಶ್ ಎಂ ಸಿದ್ದಾಪುರ. ಚಳ್ಳಕೆರೆ:-ಸರಳ ಉಡುಪು ಉತ್ತಮ ವ್ಯಕ್ತಿತ್ವದ ಲಕ್ಷಣವಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದ್ದಾರೆ. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ”…

ಚಳ್ಳಕೆರೆ : ನಗರದಲ್ಲಿ ಜನಪರ ಹೋರಾಟಗಾರರ, ಸಂಘ-ಸಂಸ್ಥೆಗಳ ಹೋರಾಟಗಳನ್ನು ಹತ್ತಿಕ್ಕುವ ಸಲುವಾಗಿ ಸಾರ್ವಜನಿಕರಿಗೆ ತೊಂದರೆ ಎಂಬ ನೆಪವೊಡ್ಡಿ ಸರ್ಕಾರಿ ಕಛೇರಿಗಳ ಮುಂದೆ, ಸಾರ್ವಜನಿಕ ಸ್ಥಳಗಳಲ್ಲಿಹೋರಾಟಗಳನ್ನು, ಧರಣಿ ಸತ್ಯಾಗ್ರಹಗಳನ್ನು ಮಾಡಬಾರದೆಂದು ಹೋರಾಟಗಾರರನ್ನು ಹತ್ತಿಕ್ಕುವ ಸಲುವಾಗಿ ಬೆರೆಲ್ಲೋಜನರ ಗಮನ ಸೆಳೆಯದ ಕಡೆ ಸ್ಥಳ ನಿಗಧಿಮಾಡಿರುವುದು ಖಂಡನೀಯ ಸಂಗತಿ ಎಂದು ಸ್ಥಳೀಯ ಜನಪರ ಹೋರಾಟಗಾರರು ಹಾಗೂ ಸಾರ್ವಜನಿಕರು ತಾಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು..

ಚಳ್ಳಕೆರೆ : ನಗರದಲ್ಲಿ ಜನಪರ ಹೋರಾಟಗಾರರ, ಸಂಘ-ಸಂಸ್ಥೆಗಳ ಹೋರಾಟಗಳನ್ನು ಹತ್ತಿಕ್ಕುವ ಸಲುವಾಗಿ ಸಾರ್ವಜನಿಕರಿಗೆ ತೊಂದರೆ ಎಂಬ ನೆಪವೊಡ್ಡಿ ಸರ್ಕಾರಿ ಕಛೇರಿಗಳ ಮುಂದೆ, ಸಾರ್ವಜನಿಕ ಸ್ಥಳಗಳಲ್ಲಿಹೋರಾಟಗಳನ್ನು, ಧರಣಿ ಸತ್ಯಾಗ್ರಹಗಳನ್ನು ಮಾಡಬಾರದೆಂದು ಹೋರಾಟಗಾರರನ್ನು ಹತ್ತಿಕ್ಕುವ ಸಲುವಾಗಿ ಬೆರೆಲ್ಲೋಜನರ ಗಮನ ಸೆಳೆಯದ ಕಡೆ ಸ್ಥಳ ನಿಗಧಿಮಾಡಿರುವುದು…

ಚಳ್ಳಕೆರೆ : ಪ್ರತಿವರ್ಷದಂತೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ಗಾಂಧಿನಗರದಶ್ರೀ ವೆಂಕಟೇಶ್ವರಸ್ವಾಮಿ (ತಿಮ್ಮಪ್ಪ) ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್ (ರಿ.)ಗಾಂಧಿನಗರದ ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ ಜರುಗಲಿದೆ

ಚಳ್ಳಕೆರೆ : ಪ್ರತಿವರ್ಷದಂತೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ಗಾಂಧಿನಗರದಶ್ರೀ ವೆಂಕಟೇಶ್ವರಸ್ವಾಮಿ (ತಿಮ್ಮಪ್ಪ) ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್ (ರಿ.)ಗಾಂಧಿನಗರದ ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ ನೆರವೆರಲಿದೆ ಎಂದುಶ್ರೀ ವೆಂಕಟೇಶ್ವರಸ್ವಾಮಿ ಸ್ವಾಮಿ ಟ್ರಸ್ಟ್ ನ ಪದಾಧಿಕಾರಿಗಳು ಹೇಳಿದರು. ತಾ॥…

ಪ್ರತಿಯೊಬ್ಬರೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್ ಹೇಳಿದರು.

ನಾಯಕನಹಟ್ಟಿ-: ಪ್ರತಿಯೊಬ್ಬರೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್ ಹೇಳಿದರು. ಸೋಮವಾರ ಪಟ್ಟಣ ಪಂಚಾಯತಿ ಆವರಣದಲ್ಲಿ ಜಿಲ್ಲಾ ಪಂಚಾಯತ್ ಚಿತ್ರದುರ್ಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ, ರಾಷ್ಟ್ರೀಯ ಆರೋಗ್ಯ ಅಭಿಯಾನ…

error: Content is protected !!