ಚಿತ್ರದುರ್ಗ-:
ಕರ್ನಾಟಕ ಜನಶಕ್ತಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಟ್ರೇಡ್
ಯೂನಿಯನ್ ರಾಜ್ಯಾಧ್ಯಕ್ಷರ ಆದೇಶ ಮೇರೆಗೆ ಹಾಗೂ ವರ್ಕಿಂಗ್ ಕಮಿಟಿ ರಾಜ್ಯ ಕಾರ್ಯಧ್ಯಕ್ಷರಾದ ಶ್ರೀಮತಿ ಎನ್.ಎಸ್. ಸುವರ್ಣಮ್ಮನವರು ಸಹಾಕರ ದೊಂದಿಗೆ ರಾಜ್ಯ ಸಂಘಟನಾ ಸಂಚಾಲಕರಾದ ನಾಗರಾಜ್ ಚಿತ್ರದುರ್ಗದ ಜಿಲ್ಲಾ ಅಧ್ಯಕ್ಷರು ಆದ ವೆಂಕಟೇಶ್ ಎಂ ಇವರ ಅಧ್ಯಕ್ಷತೆಯಲ್ಲಿ ದಿನಾಂಕ.24.12.2025 ರಂದು ನೂತನವಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಆಯ್ಕೆ ಸಭೆಯನ್ನು ಚಿತ್ರದುರ್ಗದ ಪ್ರವಾಸ ಮಂದಿರದಲ್ಲಿ ಸಂಘದ ಶಾಖೆಯನ್ನ ಪ್ರಾರಂಭಿಸಿ ವಾಯಿತು.

ಈ‌ ಸಂದರ್ಭದಲ್ಲಿ ಶ್ರೀ ಮತಿ ಸುವರ್ಣಮ್ಮ, ನಾಗರಾಜ್, ಎಸ್ ಜಯಣ್ಣ ,ಜಿಲ್ಲಾ ಅಧ್ಯಕ್ಷರು ಎಸ್ ಸಿ ವಿಭಾಗ ತಿಪ್ಪೇಸ್ವಾಮಿ ‌.,ಎಂ.ಕಣಮೆ ಮಾರಮ್ಮ ಅಧ್ಯಕ್ಷರು ಆನಂದ ಲೇಖಕರು ಇವರ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು

About The Author

Namma Challakere Local News
error: Content is protected !!