ಶ್ರೀ ತಿಮ್ಮಪ್ಪಸ್ವಾಮಿ ದೇವಸ್ಥಾನ ಸೇವಾ ಸಮಿತಿ ಹಳೆ ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ
ವೈಕುಂಠ ಏಕಾದಶಿ ಹಾಗೂ ಕಲ್ಯಾಣೋತ್ಸವ ಪೂಜಾ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಲಿದೆ
ಇದೇ ಡಿಸೆಂಬರ್ 30 ನೇ ಮಂಗಳವಾರ ಬೆಳಗ್ಗೆ 6-00 ರಿಂದ ರಾತ್ರಿ 10-00 ಗಂಟೆಯವರೆಗೆ * ಬೈಕುಂಠ ಏಕಾದಶಿ
ಪ್ರಜಾಸುಹೋತ್ಸವದ ಪ್ರಯುಕ್ತ ಶ್ರೀ ಸ್ಟಾಮಿಗೆ ಅಭಿಷೇಕ, ಅಲಂಕಾರ, ಆರ್ಚನೆ ಮತ್ತು ಸಂಕಲ್ಪಗಳು ವಿಶೇಷ ಪೂಜಾ ಕಾರ್ಯಕ್ರಮವನ್ನು
ಏರ್ಪಡಿಸಿರುತ್ತದೆ. ಮತ್ತು ಶ್ರೀ ಸ್ವಾಮಿಯ ಕಲ್ಯಾಣೋತ್ಸವವನ್ನು ಬೆಳಗ್ಗೆ 10-30 ರಿಂದ 12-00 ಗಂಟೆಯವರೆಗೆ ಏರ್ಪಡಿಸಲಾಗಿದೆ.
ವಿಶೇಷ ಸೂಚನೆ : ಶ್ರೀ ಸ್ವಾಮಿ ಕಲ್ಯಾಣೋತ್ಸವ ಹಾಗೂ ಕುಂಕುಮಾರ್ಚನೆ ಮಾಡಿಸುವವರಿಗೆ ಅವಕಾಶವಿರುತ್ತದೆ.
ಶ್ರೀ ಗಣೇಶ ಮಹಿಳಾ ಭಜನಾ ಮಂಡಳಿ, ಶಾಂತಿನಗರ, ಚಳ್ಳಕೆರೆ ಇವರಿಂದ ಸಂಜೆ: 4-00 ಗಂಟೆಗೆ ಭಜನೆ ಮತ್ತು ಕೋಲಾಟ ಕಾರ್ಯಕ್ರಮ
ಉತ್ತರ ದಿಕ್ಕಿನ ಸಪ್ತ ದ್ವಾರಗಳ ವೈಕುಂಠ ಏಕಾದಶಿ ಶ್ರೀ ಸ್ವಾಮಿಯ ದರ್ಶನ
ಪುಷ್ಟ ಮಾಸ ಮುಕ್ಕೋಟಿ ದ್ವಾದಶಿ ದಿನಾಂಕ : 31-12-2025 ನೇ ಬುಧವಾರ ದಂದು
ಶ್ರೀ ಸ್ವಾಮಿಗೆ ದಿವ್ಯ ಆಲಂಕಾರ, ಆರ್ಚನೆ, ಪೂಜೆ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮ.
ಮಧ್ಯಾಹ್ನ : 12-00 ಗಂಟೆಗೆ ಇನ್ನ ಸಂತರ್ಪಣೆ ಇರುತ್ತದೆ.
ಭಕ್ತಾದಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯ ಪೂಜಾ ಕಾರ್ಯದಲ್ಲಿ ಭಾಗವಹಿಸಿ ತಮ್ಮ
ತನು, ಮನ, ಧನವನ್ನು ಆರ್ಪಿಸುವುದರ ಮೂಲಕ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಶ್ರೀ ಕುಮಾರಸ್ವಾಮಿ ಹಾಗೂ ಶ್ರೀ ರಘುಸ್ವಾಮಿ ಆರೋಹಿತರು, ಚಳ್ಳಕೆರೆ,
ಇವರ ವೃಂದದವರಿಂದ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸರ್ವರಿಗೂ ದೇವರ ಆರ್ಶಿವಾದ ಪಡೆಯಲು ಕೋರಿದೆ.

