ಚಳ್ಳಕೆರೆ : ವೈಕುಂಠ ಏಕಾದಶಿ ಪ್ರಯುಕ್ತ
ಪ್ರತಿವರ್ಷದಂತೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ಗಾಂಧಿನಗರದ
ಶ್ರೀ ವೆಂಕಟೇಶ್ವರಸ್ವಾಮಿ (ತಿಮ್ಮಪ್ಪ) ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್ (ರಿ.)
ಗಾಂಧಿನಗರದ ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ ಜರುಗಿತು.
ತೋಮಾಲೆ ಸೇವೆ ಹಾಗೂ ಹೂವಿನ ಅಲಂಕಾರದಿಂದ ಕೂಡಿದ ತಿಮ್ಮಪ್ಪ ಸ್ವಾಮಿ,
“ವೈಕುಂಠ ಏಕಾದಶಿ” ಉತ್ತರ ದಿಕ್ಕಿನ ಸಪ್ತ ಮಹಾಧ್ವಾರಗಳಿಂದ ಶ್ರೀಸ್ವಾಮಿಯ ವೈಕುಂಠ ದರ್ಶನ ಪಡೆಯಲಾಗುತ್ತದೆ ಎನ್ನಲಾಗಿದೆ.
ಇನ್ನೂ ಮುಂಜಾನೆಯಿಂದ ಸಾವಿರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.


