ಚಳ್ಳಕೆರೆ : ಪ್ರತಿವರ್ಷದಂತೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ಗಾಂಧಿನಗರದ
ಶ್ರೀ ವೆಂಕಟೇಶ್ವರಸ್ವಾಮಿ (ತಿಮ್ಮಪ್ಪ) ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್ (ರಿ.)
ಗಾಂಧಿನಗರದ ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ ನೆರವೆರಲಿದೆ ಎಂದು
ಶ್ರೀ ವೆಂಕಟೇಶ್ವರಸ್ವಾಮಿ ಸ್ವಾಮಿ ಟ್ರಸ್ಟ್ ನ ಪದಾಧಿಕಾರಿಗಳು ಹೇಳಿದರು.
ತಾ॥ 30-12-2025 ನೇ ಮಂಗಳವಾರ ಬೆಳಿಗ್ಗೆ 5-00 ಗಂಟೆಗೆ “ಸುಪ್ರಭಾತ” ಬೆಳಿಗ್ಗೆ 6-00 ಘಂಟೆಗೆ “ಅಭಿಷೇಕ”
ಬೆಳಿಗ್ಗೆ 7-00 ಘಂಟೆಯಿಂದ ತೋಮಾಲೆ ಸೇವೆ ಹಾಗೂ ಹೂವಿನ ಅಲಂಕಾರ.
“ವೈಕುಂಠ ಏಕಾದಶಿ” ಉತ್ತರ ದಿಕ್ಕಿನ ಸಪ್ತ ಮಹಾಧ್ವಾರಗಳಿಂದ ಶ್ರೀಸ್ವಾಮಿಯ ವೈಕುಂಠ ದರ್ಶನ ಪಡೆಯಲಾಗುತ್ತದೆ.


