ಮೊಳಕಾಲ್ಕೂರು: ಹಾನಗಲ್ ಗ್ರಾಪಂ ಗೆ ಸ್ವಪ್ನಅವಿರೋಧ ಆಯ್ಕೆ
ಚಳ್ಳಕೆರೆ : ಮೊಳಕಾಲ್ಕೂರು: ಹಾನಗಲ್ ಗ್ರಾಪಂ ಗೆ ಸ್ವಪ್ನಅವಿರೋಧ ಆಯ್ಕೆಮೊಳಕಾಲ್ಮುರಿನ ಹಾನಗಲ್ ಗ್ರಾಪಂಗೆ ಗುರುವಾರ ನಡೆದಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಎಸ್. ಸ್ವಪ್ನಅವಿರೋಧವಾಗಿ ಆಯ್ಕೆಯಾದರು. ಒಟ್ಟು 20 ಸದಸ್ಯರ ಬಲವುಳ್ಳಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿತ್ತು. ಅಧ್ಯಕ್ಷಸ್ಥಾನಕ್ಕೆ ಎಸ್. ಸ್ವಪ್ನ…
