Category: News Flash

ಮಕ್ಕಳಿಗೆ ಸ್ವಾಮಿ ವಿವೇಕಾನಂದರ ದೇಶಭಕ್ತಿ ಆದರ್ಶವಾಗಲಿ”:- ಸಿ.ಎಸ್.ಭಾರತಿ ಅನಿಸಿಕೆ.

“ಮಕ್ಕಳಿಗೆ ಸ್ವಾಮಿ ವಿವೇಕಾನಂದರ ದೇಶಭಕ್ತಿ ಆದರ್ಶವಾಗಲಿ”:- ಸಿ.ಎಸ್.ಭಾರತಿ ಅನಿಸಿಕೆ. ತಾಲ್ಲೂಕಿನ ನೇರಲಗುಂಟೆ ಸಮೀಪದ ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯುತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರ ಜೀವನ ಮತ್ತು ಅವರ…

ಮೊಳಕಾಲ್ಕೂರು: ಹೆಲ್ಮಟ್ ಧರಿಸಿ ಜೀವ ಉಳಿಸಿಕೊಳ್ಳಿಮೊಳಕಾಲ್ಮುರಿನ ಚಿಕ್ಕೋಬನಹಳ್ಳಿ, ಬಿಜಿಕೆರೆ, ಕೊಂಡ್ಲಹಳ್ಳಿಗ್ರಾಮದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪೊಲೀಸರು ಹೆಮ್ಮೆಟ್ಜಾಗೃತಿಯನ್ನು ನಡೆಸಿದರು.

ಚಳ್ಳಕೆರೆ : ಮೊಳಕಾಲ್ಕೂರು: ಹೆಲ್ಮಟ್ ಧರಿಸಿ ಜೀವ ಉಳಿಸಿಕೊಳ್ಳಿಮೊಳಕಾಲ್ಮುರಿನ ಚಿಕ್ಕೋಬನಹಳ್ಳಿ, ಬಿಜಿಕೆರೆ, ಕೊಂಡ್ಲಹಳ್ಳಿಗ್ರಾಮದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪೊಲೀಸರು ಹೆಮ್ಮೆಟ್ಜಾಗೃತಿಯನ್ನು ನಡೆಸಿದರು. ಇದೇ ಸಮಯದಲ್ಲಿ ಪಿಎಸ್‌ಐಪಾಂಡುರಂಗಪ್ಪ ಹೆಲ್ಮಟ್ ಬಗ್ಗೆ ಜಾಗೃತಿಯನ್ನು, ಗ್ರಾಮದ ಜನರಲ್ಲಿಮೂಡಿಸಿದರು. ಹೆಲ್ಮಟ್ ಅನ್ನು ಧರಿಸುವ ಮೂಲಕ ಸಂಚಾರಿನಿಯಮವನ್ನು ಕಡ್ಡಾಯವಾಗಿ…

ಚಿತ್ರದುರ್ಗ: ರೈತನ ಬದುಕು ಶೋಚನೀಯವಾಗಿದೆಭಾರತ ದೇಶದ ಬೆನ್ನೆಲುಬು ರೈತ ಅಂತ ಹೇಳ್ತಾರೆ ಆದರೆ ರೈತನಬೆನ್ನೆಲುಬು ಮುರಿದು ಹೋಗಿದೆ ಎಂದು ನವ ಕರ್ನಾಟಕರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಅವರು ತಿಳಿಸಿದರು.

ಚಳ್ಳಕೆರೆ : ಚಿತ್ರದುರ್ಗ: ರೈತನ ಬದುಕು ಶೋಚನೀಯವಾಗಿದೆಭಾರತ ದೇಶದ ಬೆನ್ನೆಲುಬು ರೈತ ಅಂತ ಹೇಳ್ತಾರೆ ಆದರೆ ರೈತನಬೆನ್ನೆಲುಬು ಮುರಿದು ಹೋಗಿದೆ ಎಂದು ನವ ಕರ್ನಾಟಕರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಅವರು ತಿಳಿಸಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ರೈತರಸಮಸ್ಯೆಗಳು ಸಾಕಷ್ಟಿವೆ. ಆದರೆ ಸರ್ಕಾರಗಳು…

ಹಿರಿಯೂರು: ನೀರಿಗಾಗಿ ಬಂದ್, ನೀರಸ ಪ್ರತಿಕ್ರಿಯೆಹಿರಿಯೂರಿನ ಜವನಗೊಂಡನಹಳ್ಳಿ, ಐಮಂಗಲ ಹಾಗೂ ಗಾಯತ್ರಿಜಲಾಶಯಕ್ಕೆ ನೀರು ಹರಿಸುವಂತೆ ಒತ್ತಾಯಿಸಿ, ಇಂದು ರೈತಸಂಘ ಕರೆ ನೀಡಿದ್ದ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಳ್ಳಕೆರೆ : ಚಳ್ಳಕೆರೆ : ಹಿರಿಯೂರು: ನೀರಿಗಾಗಿ ಬಂದ್, ನೀರಸ ಪ್ರತಿಕ್ರಿಯೆಹಿರಿಯೂರಿನ ಜವನಗೊಂಡನಹಳ್ಳಿ, ಐಮಂಗಲ ಹಾಗೂ ಗಾಯತ್ರಿಜಲಾಶಯಕ್ಕೆ ನೀರು ಹರಿಸುವಂತೆ ಒತ್ತಾಯಿಸಿ, ಇಂದು ರೈತಸಂಘ ಕರೆ ನೀಡಿದ್ದ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ 21 ದಿನಗಳಿಂದ ರೈತರು ಪ್ರತಿಭಟನೆ…

ಸ್ವಾಮಿ ವಿವೇಕಾನಂದರ ಸಂದೇಶಗಳು ಸದಾ ಪ್ರಸ್ತುತ”:-ಯತೀಶ್ ಎಂ ಸಿದ್ದಾಪುರ‌ ಅಭಿಮತ

“ಸ್ವಾಮಿ ವಿವೇಕಾನಂದರ ಸಂದೇಶಗಳು ಸದಾ ಪ್ರಸ್ತುತ”:-ಯತೀಶ್ ಎಂ ಸಿದ್ದಾಪುರ‌ ಅಭಿಮತಚಳ್ಳಕೆರೆ:-ವಿಶ್ವವಿಖ್ಯಾತ ಸ್ವಾಮಿ ವಿವೇಕಾನಂದರು ತಮ್ಮ ಜೀವಿತಾವಧಿಯಲ್ಲಿ ಪ್ರತಿಪಾದಿಸಿದ ಸಂದೇಶಗಳು ನಮ್ಮ ಬದುಕಿಗೆ ಸದಾ ಪ್ರಸ್ತುತ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಅಭಿಪ್ರಾಯಪಟ್ಟರು. ವಾಲ್ಮೀಕಿ ನಗರದ ಶ್ರೀಶಾರದಾದೇವಿ ಸತ್ಸಂಗ…

ಚಳ್ಳಕೆರೆ : ಕಾರು ಟೈಯರ್ ಬರಸ್ಟ್ ಆಗಿ ಕಾರ್ ಪಲ್ಪಿ

ಟೈಯರ್ ಬರಸ್ಟ್ ಆಗಿ ಕಾರ್ ಪಲ್ಪಿ ಚಳ್ಳಕೆರೆಚಿತ್ರದುರ್ಗ (ಜಿ) ಚಳಕೆರೆ (ತಾ)ನ S R ಡಾಬಾ ಬಳಿ ನಡೆದ ಘಟನೆ ಇದು ಡೆಲ್ಲಿ ರಿಜಿಸ್ಟ್ರೇಷನ್ ವಾಹನ ವಾಗಿದ್ದು ಬೆಳಗಿನ ಜಾವ ನಾಲ್ಕರ ಸಮಯಕ್ಕೆ ಬೇವಿನಮರಕ್ಕೆ ಡಿಕ್ಕಿ ಅಪಘಾತಕ್ಕೀಡಾದ ಪವನ್, ಶಿವಾನಿ, ಕೀರ್ತನ,ಗಂಭೀರ…

ಚಳ್ಳಕೆರೆ : ಚಳ್ಳಕೆರೆ ನಗರ ಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಎಂ. ಮಲ್ಲಿಕಾರ್ಜುನ್ ಅವಿರೋಧವಾಗಿ ಆಯ್ಕೆ.

ಚಳ್ಳಕೆರೆ : ಚಳ್ಳಕೆರೆ ನಗರ ಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನೂತನವಾಗಿ ಎಂ. ಮಲ್ಲಿಕಾರ್ಜುನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರಿಂದ ಸರ್ವಾನುಮತದಿಂದ ಆಯ್ಕೆಗೊಂಡ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಹೂವುಮಾಲೆ ಹಾಕಿ ಅಭಿನಂದನೆ ಕೋರುವ ಮೂಲಕ…

ಚಳ್ಳಕೆರೆ : ನಗರಸಭೆ ಸಾಮಾನ್ಯ ಸಭೆ : ಆಡಳಿತ ಪಕ್ಷದ ಸದಸ್ಯರು, ವಿರೋಧ ಪಕ್ಷದ ಸದಸ್ಯರ‌ ಮಧ್ಯೆ ಜಟಾಪಟಿ..!!

ಚಳ್ಳಕೆರೆ : ಜನರಿಗೆ ಅಗತ್ಯವಾಗಿ ಶುದ್ಧ ಕುಡಿಯುವ ನೀರುಕೊಡುವುದು ನಮ್ಮ ನಗರಸಭೆಯ ಆಧ್ಯ ಕರ್ತವ್ಯ ಆದರೆ ಸುಮಾರು ತಿಂಗಳುಗಳಿಂದ ರೀಪೆರಿಯಾಗದ ಘಟಕಗಳನ್ನು ಆದಷ್ಟು ಬೇಗ ದುರಸ್ತಿ ಪಡಿಸಿ ಕುಡಿಯುವ ನೀರು ಕೊಡಿ ಎಂದು ಸದಸ್ಯ ವಿಶುಕುಮಾರ್ ಹೇಳಿದರು.ಅವರು ನಗರದನಗರಸಭೆ ಸಭಾಂಗಣದಲ್ಲಿ ನಡೆದ…

ಚಿತ್ರದುರ್ಗ: ಕೋಟೆ ವೀಕ್ಷಸಲು ಅಮೇರಿಕಾದಫ್ಲೋರಿಡಾದಿಂದ ಬಂದ ಶ್ವೇತಾ

ಚಳ್ಳಕೆರೆ : ಚಿತ್ರದುರ್ಗ: ಕೋಟೆ ವೀಕ್ಷಸಲು ಅಮೇರಿಕಾದಫ್ಲೋರಿಡಾದಿಂದ ಬಂದ ಶ್ವೇತಾಚಿತ್ರದುರ್ಗದ ಹಾಗೂ ಕೋಟೆ ಇತಿಹಾಸವನ್ನು ತೋರಿಸಿ ಹೇಳಿಅರ್ಥ ಮಾಡಿಸಲು ಅಮೇರಿಕಾದ ಫ್ಲೋರಿಡಾ ನಿವಾಸಿ ಶ್ವೇತಾ,ಕುಟುಂಬದ ಜೊತೆಗೆ ಕೋಟೆಯನ್ನು ಸುತ್ತಿದ್ದು, ಕೋಟೆ ನೋಡಿಓಬವ್ವನ ಇತಿಹಾಸ ಶೌರ್ಯ ತಿಳಿದು ಹುಬ್ಬೇರಿಸುತ್ತಾ, ತುಂಬಾಚನ್ನಾಗಿದೆ ಎಂದು ಹೇಳಿದರು.…

ಚಿತ್ರದುರ್ಗ: ರಾಜಕೀಯ ಹೇಳಿಕೆ ನೀಡಿ ರೈತರಭಾವನಾತ್ಮಕತೆ ಕೆರಳಿಸಬೇಡಿ

ಚಳ್ಳಕೆರೆ : ಚಿತ್ರದುರ್ಗ: ರಾಜಕೀಯ ಹೇಳಿಕೆ ನೀಡಿ ರೈತರಭಾವನಾತ್ಮಕತೆ ಕೆರಳಿಸಬೇಡಿಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸುವವಿಷಯದಲ್ಲಿ ಭಾರತೀಯ ರೈತ ಒಕ್ಕೂಟದ ದಾವಣಗೆರೆ ಜಿಲ್ಲೆಪದಾಧಿಕಾರಿಗಳು ವಿರೋಧ ಮಾಡುತ್ತಿರುವುದನ್ನು ಚಿತ್ರದುರ್ಗಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿ ಖಂಡಿಸುತ್ತದೆ ಎಂದು ಸಮಿತಿಮುಖಂಡರು ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಪತ್ರಿಕಾ…

error: Content is protected !!