Category: News Flash

ಚಳ್ಳಕೆರೆ : ದುರಸ್ತಿ ಹಂತದಲ್ಲಿ ಇರುವ ನಗರಸಭೆ ವಾಣಿಜ್ಯ ಮಳಿಗೆಗಳು ತೆರವಿಗೆ ಅಧಿಕಾರಿಗಳ ಅಸ್ತು : ಶಾಸಕರ ಮುಂದೆ ವರ್ತಕರ ಅಳಲು …!!

ಚಳ್ಳಕೆರೆ ಜ.15 ನಗರಸಭೆ ವಾಣಿಜ್ಯ ಮಳಿಗೆ ವರ್ಕರಿಗೆವಿದ್ಯುತ್ ಶಾಕ್ ನೀಡಿದ ಅಧಿಕಾರಿಗಳು.ಹೌದು ಇದು ನಗರಸಭೆಗೆ ಸೇರಿದ ಬೆಂಗಳೂರುರಸ್ತೆ.ಚಿತ್ರದುರ್ಗ ರಸ್ತೆಯ ನೆಹರು ವೃತ್ತದಲ್ಲಿರುವನಗರಸಭೆಯ ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ಮಳಿಗೆಯಬಾಡಿಗೆದಾರರಿಗೆ ಮಳಿಗೆಗಳನ್ನು ಖಾಲಿ ಮಾಡುವಂತೆನೋಟಿಸ್ ನೀಡಿದರೂ ಖಾಲಿ ಮಾಡದಹಿನ್ನೆಯಲ್ಲಿಬುಧವಾರ ಸಂಜೆ ನಗರಸಭೆ ಹಾಗೂ ಬೆಸ್ಕಾಂಇಲಾಖೆ…

ಚಳ್ಳಕೆರೆ : ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಭೂ ಸುರಕ್ಷಾ ಯೋಜನೆಯ, ಭೂ ದಾಖಲೆಗಳ ಡಿಜಿಟಲೀಕರಣಕ್ಕೆ : ಶಾಸಕ ಟಿ.ರಘುಮೂರ್ತಿ ಚಾಲನೆ

ಚಳ್ಳಕೆರೆ : ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಭೂ ಸುರಕ್ಷಾ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿಪಾಲ್ಗೊಂಡು ಉದ್ಘಾಟನೆ ಮಾಡಿ ಮಾತನಾಡಿದರು. ಇನ್ನೂ…

ವಿವೇಕಾನಂದರ ತತ್ವ ಸಿದ್ಧಾಂತ ಬೋಧನೆಗಳು ಸರ್ವ ಧರ್ಮಕ್ಕೂ ಪ್ರೇರಣೆ

ವಿವೇಕಾನಂದರ ತತ್ವ ಸಿದ್ಧಾಂತ ಬೋಧನೆಗಳು ಸರ್ವ ಧರ್ಮಕ್ಕೂ ಪ್ರೇರಣೆ ಬಲಿಷ್ಠ ರಾಷ್ಟ್ರ ನಿರ್ಮಿಸಲು ಯುವಜನರಿಂದ ಮಾತ್ರ ಸಾಧ್ಯ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಸುಹಾಸ್ ಅಭಿಮತ ಚಿತ್ರದುರ್ಗ: ಭಾರತ ದೇಶದಲ್ಲಿ ಜೀವಿಸುತ್ತಿರುವ ಎಲ್ಲಾ ಸರ್ವ ಧರ್ಮದ ಜನಾಂಗದವರಿಗೂ ವಿವೇಕಾನಂದರ ತತ್ವ ಸಿದ್ಧಾಂತಗಳು ಬೋಧನೆಗಳು…

ಮಯೂರ್ ಸಾಂಸ್ಕೃತಿ ಹಬ್ಬ ಮಕ್ಕಳ ಹಬ್ಬ:ಡಾ. ಎಂ ಮೈಲಾರ ಸ್ವಾಮಿ.

ನಾಯಕನಹಟ್ಟಿ : ಪಟ್ಟಣದ ಮಯೂರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ “ಮಯೂರ್ ಸಾಂಸ್ಕೃತಿಕ ಹಬ್ಬ 2025” ಕಾರ್ಯಕ್ರಮವನ್ನು ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷೆ ಮಧುಮತಿ ಕಾರ್ಯದರ್ಶಿ ಡಾ. ಎಂ ಮೈಲಾರಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಯೂರ್ ಸಂಸ್ಕೃತಿಕ…

ನಾಯಕನಹಟ್ಟಿ ಅಬ್ಬೇನಹಳ್ಳಿ ವ್ಯಾಪ್ತಿಯ ಚಿನ್ನಹಗರಿ ನದಿಯಲ್ಲಿ ಮ್ಯಾಸನಾಯಕ -ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ವಿರುಪಾಕ್ಷಿ ಪೂಜಾರಿಹಳ್ಳಿ.

ನಾಯಕನಹಟ್ಟಿ ಅಬ್ಬೇನಹಳ್ಳಿ ವ್ಯಾಪ್ತಿಯ ಚಿನ್ನಹಗರಿ ನದಿಯಲ್ಲಿ ಮ್ಯಾಸನಾಯಕ -ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ವಿರುಪಾಕ್ಷಿ ಪೂಜಾರಿಹಳ್ಳಿ. ನಾಯಕನಹಟ್ಟಿ :: ಜ. 14. ಮ್ಯಾಸನಾಯಕರ ಸರ್ವತೋಮುಖ ಅಭಿವೃದ್ಧಿಗೆ ವಿಚಾರ- ಸಂಕೀರ್ಣಗಳು ಅತ್ಯಂತ ಪ್ರಮುಖವಾಗಿವೆ ಎಂದು ಡಾ. ವಿರುಪಾಕ್ಷಿ ಪೂಜಾರಿಹಳ್ಳಿ ಹೇಳಿದ್ದಾರೆ.…

ಚಳ್ಳಕೆರೆ :ಅದ್ದೂರಿಯಾಗಿ ತೆರೆಕಂಡ ಟಿಎನ್ ಕೋಟೆ ಊರಮಾರಮ್ಮ ಜಾತ್ರೆ

ಚಳ್ಳಕೆರೆ : ಗ್ರಾಮದಲ್ಲಿ ಜಾತ್ರೆ ಹಬ್ಬ ಹರಿದಿನಗಳಲ್ಲಿ ಸಾಮಾಜಿಕ ನಾಟಕ, ಬಯಲು ನಾಟಕ, ಗಂಡು ಕಲೆ,ತೊಗಲು ಗೊಂಬೆ ನಾಟಕ ಮಾಡುವುದು ವಾಡಿಕೆ ಅದರಂತೆ ಚಳ್ಳಕೆರೆ ತಾಲೂಕಿನ ತಿಮ್ಮಣ್ಣನಾಯಕನ ಕೋಟೆ ಗ್ರಾಮದಲ್ಲಿ ಊರು ಮಾರಮ್ಮ ಜಾತ್ರಾ ಮಹೋತ್ಸವ ಅಂಗವಾಗಿಪ್ರದರ್ಶನಗೊಂಡ ತೊಗಲು ಗೊಂಬೆಯಾಟ ಎಲ್ಲಾರ…

ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಳ್ಳಕೆರೆ : ಚಳ್ಳಕೆರೆ : ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ನಿ., ಆಡಳಿತ ಮಂಡಳಿಗೆ ಬುಧವಾರ ಸಂಘದಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನಅಧ್ಯಕ್ಷಸ್ಥಾನಕ್ಕೆ ಶ್ರೀನಿವಾಸ್ ರೆಡ್ಡಿ .ಉಪಾಧ್ಯಕ್ಷಸ್ಥಾನಕ್ಕೆದೊಡ್ಡರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಳ್ಳಕೆರೆ : ‌ಪ್ರತಿನಿತ್ಯ ನಗರದ ಸ್ವಚ್ಚತೆಗೆ ಮುಂದಾದ ನಗರಸಭೆ ಪೌರಕಾರ್ಮಿಕರ ಗೋಳು ಕೇಳುವವರು ಯಾರು

ಚಳ್ಳಕೆರೆ : ‌ಪ್ರತಿನಿತ್ಯ ನಗರದ ಸ್ವಚ್ಚತೆಗೆ ಮುಂದಾದ ನಗರಸಭೆ ಪೌರಕಾರ್ಮಿಕರ ಗೋಳು ಕೇಳುವವರು ಯಾರು ದಿನನಿತ್ಯ ಪೌರಕಾರ್ಮಿಕರಿಗೆ ನೀಡುವ ಟಿಪನ್, ಊಟ‌ ಕಳಪೆ ಗುಣಮಟ್ಟ ಹೊಂದಿದೆ ಇದರಿಂದ ಪೌರಕಾರ್ಮಿಕರು ಆರೋಗ್ಯ ಸ್ಥೀತಿ ಕ್ಣಿಣಿಸುತ್ತದೆ ಆದ್ದರಿಂದ ಅಧಿಕಾರಿಗಳು ಕುದ್ದಾಗಿ ಪ್ರತಿನಿತ್ಯ ಪೌರಕಾರ್ಮಿಕರೊಂದಿಗೆ ಟಿಪನ್…

ಚಳ್ಳಕೆರೆ: ಚಿತ್ರದುರ್ಗ ಮಾರ್ಗದಲ್ಲಿ ವಾಹನಗಳ ನಡುವೆ ಸರಣಿ ಅಪಘಾತ

ಚಳ್ಳಕೆರೆ : ಚಳ್ಳಕೆರೆ: ಮೂರು ವಾಹನಗಳ ನಡುವೆ ಸರಣಿಅಪಘಾತ ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿಯ ವಸತಿ ಶಾಲೆಯ ಮುಂಭಾಗದ ಮುಖ್ಯರಸ್ತೆಯಲ್ಲಿಮೂರು ವಾಹನಗಳ ನಡುವೆ ಬುಧವಾರ ಸರಣಿ ಅಪಘಾತನಡೆದಿದ್ದು, ಬಾರಿ ಅನಾಹುತ ತಪ್ಪಿದಂತಾಗಿದೆ. ಟಿಪರ್, ಇನೋವಾಮತ್ತು ಓಮಿನಿ ಕಾರ್ ನಡೆವೆ ಸರಣಿ ಅಪಘಾತ ಸಂಭವಿಸಿದೆ.…

error: Content is protected !!