ಚಿತ್ರದುರ್ಗ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಉಪಲೋಕಾಯುಕ್ತರು
ಚಳ್ಳಕೆರೆ : ಚಿತ್ರದುರ್ಗ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಉಪಲೋಕಾಯುಕ್ತರುಚಿತ್ರದುರ್ಗದ ಹಂಪಯ್ಯನ ಮಾಳಗಿ ಬಳಿಯ ಕಸ ಹಾಗೂ ತ್ಯಾಜ್ಯವಿಲೇವಾರಿ ಮತ್ತು ಸಂಸ್ಕರಣಾ ಘಟಕಕ್ಕೆ ಉಪಲೋಕಾಯುಕ್ತನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಇಂದು ಬೆಳಗ್ಗೆ ದಿಢೀರ್ ಭೇಟಿನೀಡಿ, ಘಟಕದ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಘಟಕದಿಂದ…
