ಚಳ್ಳಕೆರೆ :
ಚಿಕ್ಕಜಾಜೂರು ಗ್ರಾಮದ ಹಳೆ ಕೆನರಾ ಬ್ಯಾಂಕ್ ಪಕ್ಕದಲ್ಲಿರುವ ಹಳೆ ಮಟನ್ ಸ್ಟಾಲ್ ನಲ್ಲಿ ಸುಮಾರು 25-30ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ
ಸದರಿಯವನ ಹೆಸರು ವಿಳಾಸ ಪತ್ತೆಯಾದಲ್ಲಿ ಪಿ.ಎಸ್.ಐ ಚಿಕ್ಕಜಾಜೂರು ಠಾಣೆ ರವರ 9480803150, ಸಿಪಿಐ ಹೊಳಲ್ಕೆರೆ ವೃತ್ತರವರ 9480803135 ನಂಬರ್ ಗೇ ಮಾಹಿತಿ ನೀಡಲು ಕೋರಿದೆ.

