Category: News Flash

ಚಿತ್ರದುರ್ಗ: ಸರ್ಕಾರ ದಿವಾಳಿಯಾಗಿದೆ ಎಂದೇಳಿಅನುದಾನ ತಂದಿದ್ದೇನೆ

ಚಳ್ಳಕೆರೆ : ಚಿತ್ರದುರ್ಗ: ಸರ್ಕಾರ ದಿವಾಳಿಯಾಗಿದೆ ಎಂದೇಳಿಅನುದಾನ ತಂದಿದ್ದೇನೆರಾಜ್ಯ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ ಅವರನ್ನಕೇಳಬೇಡಿ, ನೀವೆ ಕೊಡಿ ಎಂದೇಳಿ, ರೈಲ್ವೆ ಗೇಟ್ ಗಳ ಅಭಿವೃದ್ಧಿಗೆಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿದ್ದೇನೆಂದು ಸಂಸದಗೋವಿಂದ ಕಾರಜೋಳ ಹೇಳಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಇದು ಎಲ್ಲಾ ಜಿಲ್ಲೆಗಳ…

ಚಿತ್ರದುರ್ಗ: ಸಭೆಯಿಂದ ಹೊರ ನಡೆದ ಉಪಾಧ್ಯಕ್ಷೆ

ಚಳ್ಳಕೆರೆ: ಚಿತ್ರದುರ್ಗ: ಸಭೆಯಿಂದ ಹೊರ ನಡೆದ ಉಪಾಧ್ಯಕ್ಷೆಚಿತ್ರದುರ್ಗ ನಗರಸಭೆ ಕೌನ್ಸಿಲ್ ಸಭೆಯಲ್ಲಿ ಅಧ್ಯಕ್ಷರ ಜೊತೆಉಪಾಧ್ಯಕ್ಷೆ ಶ್ರೀದೇವಿ ಮಾತಿನ ಚಕಮಕಿ ಮಾಡಿ, ಸಭೆಯಿಂದಹೊರ ನಡೆದ ಘಟನೆಯಿಂದು ನಗರಸಭೆಯಲ್ಲಿ ನಡೆಯಿತು. ನಗರಸಭೆ ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಉಪಾಧ್ಯಕ್ಷೆಶ್ರೀದೇವಿ ಮಾತಾಡಿ, ನನ್ನ ವಾರ್ಡಿನಲ್ಲಿ ಯಾವ ಅಭಿವೃದ್ಧಿಕೆಲಸಗಳಾಗಿಲ್ಲ.…

ಚಳ್ಳಕೆರೆ: ಓವರ್ ಲೋಡಿಂಗ್: ವಿದ್ಯುತ್ ಕಡಿತದಅವಧಿ ಇಳಿಕೆ

ಚಳ್ಳಕೆರೆ : ಚಿತ್ರದುರ್ಗ: ಓವರ್ ಲೋಡಿಂಗ್: ವಿದ್ಯುತ್ ಕಡಿತದಅವಧಿ ಇಳಿಕೆಚಿತ್ರದುರ್ಗ ಗ್ರಾಮೀಣ ಉಪವಿಭಾಗದ ಪಂಡರಹಳ್ಳಿ ವಿದ್ಯುತ್ವಿತರಣಾ ಕೇಂದ್ರದಿಂದ ಹೊರಡುವಎಕ್, ವೈ, ಝಡ್,ಮತ್ತು ಝಡ್ ಪ್ಲಸ್ ಐಪಿ ವಿದ್ಯುತ್ ಮಾರ್ಗಗಳು ಓವರ್ಲೋಡ್‌ನೊಂದಿಗೆ ಕಾರ್ಯ ನಡೆಸುತ್ತಿವೆ. ಈ ವಿದ್ಯುತ್ ವಿತರಣಾಕೇಂದ್ರದಿಂದ ಸರಬರಾಜಾಗುತ್ತಿರುವ ಮಾರ್ಗಗಳಲ್ಲಿ ವಿದ್ಯುತ್ಕಡಿತದ…

ಚಳ್ಳಕೆರೆ : ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸ್ಥಳೀಯ ಗ್ರಾಮ ಪಂಚಾಯತಿ ಸೂಕ್ತವ್ಯವಸ್ಥೆ ಕಲ್ಪಿಸಬೇಕು : ತಹಶಿಲ್ದಾರ್ ರೇಹಾನ್ ಪಾಷ ಸೂಚನೆ

ಚಳ್ಳಕೆರೆ : ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸ್ಥಳೀಯ ಗ್ರಾಮ ಪಂಚಾಯತಿ ಸೂಕ್ತವ್ಯವಸ್ಥೆ ಕಲ್ಪಿಸಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು. ಅವರುತಾಲೂಕಿನ ಗೌರಸಮುದ್ರ ಮಾರಮ್ಮ ದೇವಿಯ ತುಮುಲು ಸಂವಿಧಾನಕ್ಕ ಬೇಟಿ ನೀಡಿ ದೇವಾಲಕ್ಕೆ ಬರುವಂತಹ ಭಕ್ತಾದಿಗಳಿಗೆ ಮೂಲಭೂತ…

ಚಿತ್ರದುರ್ಗ: ಸೆನ್ ಪೊಲೀಸರಿಂದ ಮೂವರು ಸೈಬರ್ವಂಚಕರ ಬಂಧನ

ಚಳ್ಳಕೆರೆ : ಚಿತ್ರದುರ್ಗ: ಸೆನ್ ಪೊಲೀಸರಿಂದ ಮೂವರು ಸೈಬರ್ವಂಚಕರ ಬಂಧನಷೇರು ಮಾರುಕಟ್ಟೆ ಹೆಸರಲ್ಲಿ ವಂಚಿಸಿದ್ದ ಮೂವರನ್ನು ಬಂಧಿಸುವಲ್ಲಿಚಿತ್ರದುರ್ಗದ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. .ಸ್ಟಾಕ್ ಇನ್ವೆಸ್ಟರ್ ಡಿಸ್ಕಷನ್ ಗ್ರೂಪ್ ಹೆಸರಲ್ಲಿ ವಂಚಿಸಿದ್ದಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 4. 5ಲಕ್ಷ ಮೌಲ್ಯದ ಕಾರು…

ಚಿತ್ರದುರ್ಗ: ರಾತ್ರೋ ರಾತ್ರಿ 1 ಕೋಟಿ ಕಳಪೆ ಹೈಮಾಸ್ಟದೀಪ ಅಳವಡಿಕೆ

ಚಳ್ಳಕೆರೆ : ಚಿತ್ರದುರ್ಗ: ರಾತ್ರೋ ರಾತ್ರಿ 1 ಕೋಟಿ ಕಳಪೆ ಹೈಮಾಸ್ಟದೀಪ ಅಳವಡಿಕೆಚಿತ್ರದುರ್ಗದ ಇಂಗಲಾದಾಳ್ ಗ್ರಾಮದಲ್ಲಿ ರಾತ್ರೋರಾತ್ರಿ1ಕೋಟಿವೆಚ್ಚದ ಹೈಮಾಸ್ ದೀಪ ಅಳವಡಿಸಿ, ಕಾಮಗಾರಿಯನ್ನಮುಗಿಸಿದ್ದಾರೆ. ಯಾವ ಇಲಾಖೆಯಿಂದ ಕಾಮಗಾರಿಗೆ ಅನುಮತಿಪಡೆಯದೆ ಅನಧಿಕೃತ ಸ್ಥಳಗಳಲ್ಲಿ ದೀಪಗಳ ಅಳವಡಿಸಿದ್ದಾರೆ.ಸ್ಪಾಟ್ ಮಾರ್ಕಿಂಗ್ ಇಲ್ಲ. ಅಧಿಕಾರಿಗಳ ಗಮನಕ್ಕೆ ತಂದಿಲ್ಲ…

ಮೊಳಕಾಲ್ಕೂರು: ಸಂಸದ ಕಾರಜೋಳರಿಗೆ ಫೇರಾವ್ಹಾಕಿದ ರೈತರು

ಚಳ್ಳಕೆರೆ : ಮೊಳಕಾಲ್ಕೂರು: ಸಂಸದ ಕಾರಜೋಳರಿಗೆ ಫೇರಾವ್ಹಾಕಿದ ರೈತರುಭದ್ರಾ ಯೋಜನೆಯಿಂದ ಮೊಳಕಾಲ್ಕೂರಿನ 19 ಕೆರೆಗಳಿಗೆನೀರು ತುಂಬಿಸುವ ಕೆಲಸ ಖಂಡಿತವಾಗಲೂ ಆಗುತ್ತದೆ ಎಂದುಮೊಳಕಾಲ್ಕೂರು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದರು. ಮೊಳಕಾಲ್ಕೂರಿನಲ್ಲಿಂದು ಸಂಸದ ಗೋವಿಂದ ಕಾರಜೋಳರನ್ನುಅಡ್ಡಗಟ್ಟಿ ಫೆರಾವ್ ಮಾಡಿದ ರೈತರಿಗೆ ಸಮಾಧಾನ ಪಡಿಸಿಮಾತಾಡಿದ…

ಚಿತ್ರದುರ್ಗ: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿರೈತರ ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿರೈತರ ಪ್ರತಿಭಟನೆವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಇಂದುಜಿಲ್ಲಾಧಿಕಾರಿ ಕಚೇರಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತುಹಸಿರು ಸೇನೆ ಸಂಘದ ರೈತರು ಪ್ರತಿಭಟನೆ ನಡೆಸಿದರು. .ಚಿತ್ರದುರ್ಗತಾಲೂಕಿನ ಆಯಾ ಗ್ರಾಮಗಳಲ್ಲಿ ನಿವೇಶನ ನೀಡಬೇಕು. ಬಗರ್ಹುಕುಂ…

ಬೈಕಿಗೆ ಬುಲೆರೋ ಪಿಕಪ್ ವಾಹನ ಡಿಕ್ಕಿ,ಇಬ್ಬರು ಸಾವರರು ಸ್ಥಳದಲ್ಲೇ ಸಾವು.

ಬೈಕಿಗೆ ಬುಲೆರೋ ಪಿಕಪ್ ವಾಹನ ಡಿಕ್ಕಿ,ಇಬ್ಬರು ಸಾವರರು ಸ್ಥಳದಲ್ಲೇ ಸಾವು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಹಾಗಲಕೆರೆ ಗ್ರಾಮದ ಹ್ಯಾಂಡ್ ಪೋಸ್ಟ್ ಬಳಿ ಚಲಿಸುತ್ತಿದ್ದ ಬೈಕ್ಗೆ ಬುಲೆರೋ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದಾರೆ.ಬೈಕ್ ಸವಾರರನ್ನುಚಿಕ್ಕಮಗಳೂರು ಜಿಲ್ಲೆಯ…

ಮಕ್ಕಳಲ್ಲಿ ಪ್ರಾಯೋಗಿಕ ಅನುಭವದೊಂದಿಗೆ ವೈಜ್ಞಾನಿಕ ಮನೋಭಾವ ಹೆಚ್ಚಿಸುವ ದೆಸೆಯಿಂದ” ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕಿನ 214 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ILP ಸಂಸ್ಥೆ ವತಿಯಿಂದ 354 ವಿಜ್ಞಾನ ಕಿಟ್ ಗಳ ವಿತರಣೆ ಹಾಗೂ ವಿಜ್ಞಾನ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ

ಚಳ್ಳಕೆರೆ : ಮಕ್ಕಳಲ್ಲಿ ಪ್ರಾಯೋಗಿಕ ಅನುಭವದೊಂದಿಗೆ ವೈಜ್ಞಾನಿಕ ಮನೋಭಾವ ಹೆಚ್ಚಿಸುವ ದೆಸೆಯಿಂದ” ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕಿನ 214 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ILP ಸಂಸ್ಥೆ ವತಿಯಿಂದ 354 ವಿಜ್ಞಾನ ಕಿಟ್ ಗಳ ವಿತರಣೆ ಹಾಗೂ ವಿಜ್ಞಾನ…

error: Content is protected !!