ಶಿಮುಲ್ ನಿಂದ ನೀಡಿದ ಸಲಕರಣೆಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಮುಂದೆ ಬರಬಹುದು : ಶಿಮುಲ್ ಹಾಲು ಒಕ್ಕೂಟದ ನಿರ್ದೇಶಕ ಬಿಸಿ.ಸಂಜೀವಮೂರ್ತಿ
ಚಳ್ಳಕೆರೆ :ಹಾಲು ಒಕ್ಕೂಟ ಶೀತಲೀಕರಣ ಕೇಂದ್ರ ಚಿತ್ರದುರ್ಗ ಜಿಲ್ಲಾ ವಿಭಾಗದಿಂದ ತಾಲೂಕು ವಾರು ಸುಮಾರು 37 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಂಬಂಧಪಟ್ಟ ಸಲಕರಣೆಗಳನ್ನು ಜಿಲ್ಲಾಹಾಲು ಒಕ್ಕೂಟದ ನಿರ್ದೇಶಕರುಗಳಾದ ಜಿಪಿ ರೇವಣಸಿದ್ದಪ್ಪ. ಬಿ.ಸಿ .ಸಂಜೀವ್ ಮೂರ್ತಿ. ಜಿ.ಬಿ .ಶೇಖರಪ್ಪ ಇವರುಗಳು ಸಂಘದ…
