Category: News Flash

ವಾಣಿ ವಿಲಾಸಸಾಗರ ನೀರನ್ನು ಪ್ರತಿ ವರ್ಷದಂತೆ‌ ಈ ಬಾರಿಯೂ ವೇದಾವತಿ ನದಿ ಗೆ ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಹೇಳಿದ್ದಾರೆ.

ಚಳ್ಳಕೆರೆ : ವಾಣಿ ವಿಲಾಸಸಾಗರ ನೀರನ್ನು ಪ್ರತಿ ವರ್ಷದಂತೆ‌ ಈ ಬಾರಿಯೂ ವೇದಾವತಿ ನದಿ ಗೆ ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಹೇಳಿದ್ದಾರೆ. ಅವರು‌ ನಗರದ ನೆಹರು ವೃತ್ತದಲ್ಲಿ ಇರುವ ರಾಜ್ಯ ರೈತ ಸಂಘಟನೆಯ ಕಛೇರಿಯಲ್ಲಿ…

ನಾಯಕನಹಟ್ಟಿ ”ದೇಶದಲ್ಲಿನ ತಳ ಸಮುದಾಯಗಳು ಸೇರಿದಂತೆ ಪ್ರತಿಯೊಬ್ಬರಿಗೂ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯ ದೊರೆತಾಗ ಅವರ ಬದುಕು ಉತ್ತಮಗೊಳ್ಳಲು ಸಾಧ್ಯ” ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್. ವೈ.ಗೋಪಾಲಕೃಷ್ಣ ಹೇಳಿದರು.

ನಾಯಕನಹಟ್ಟಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ಡಾ. ಬಿ.ಆರ್ ಅಂಬೇಡ್ಕರ್ ಡಾ. ಬಾಬು ಜಗಜೀವನ್ ರಾಮ್ ರವರ ಭಾವಚಿತ್ರ ಅದ್ದೂರಿ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ. ಸೌಲಭ್ಯ ದೊರೆತಾಗ ತಳ ಸಮುದಾಯ ಬದುಕು ಉತ್ತಮ ಶಾಸಕ ಎನ್ ವೈ ಗೋಪಾಲಕೃಷ್ಣ.…

ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಶಶಿಧರ್ ಕಿವಿಮಾತು ಹೇಳಿದರು.

ಚಳ್ಳಕೆರೆ : ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಶಶಿಧರ್ ಕಿವಿಮಾತು ಹೇಳಿದರು. ನಗರದ ತಾಲೂಕು…

ಚಳ್ಳಕೆರೆ : ಹೆಣ್ಣು ಮಗು ಸಾಕು..! ಗಂಡು ಮಗು ಬೇಕು..? ಎಂದು ಪತ್ನಿಯ ಮೇಲೆ ಗ್ರಾಪಂ.ಸದಸ್ಯನಿಂದ ಅಲ್ಲೆ

ಚಳ್ಳಕೆರೆ : ಎಷ್ಟೆ ವಿದ್ಯಾವಂತರಾದರು ಗಂಡು ಹೆಣ್ಣು ಎಂಬ ತಾರತಮ್ಯ ಹೋಗಲಾಡಿಸಲು‌ ಸಾಧ್ಯವಾಗಿಲ್ಲ ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಗ್ರಾಮ ಪಂಚಾಯತಿ ‌ಸದಸ್ಯನ ಗಂಡು ಮಗು ಬೇಕು ಎಂಬ ಮನೋದೋರಣೆ‌ ಇದಕ್ಕೆ ಸಾಕ್ಷಿಯಾಗಿದೆ. ಹೌದು ತಾಲೂಕಿನ ಕೆರೆ ಮುಂದಲಹಟ್ಟಿ ಗ್ರಾಮದ ಕಾಟಮಲಿಂಗಯ್ಯ,…

ಚಿತ್ರದುರ್ಗ: ಬಲಿಗಾಗಿ ಕಾದಿರುವ ವಿದ್ಯುತ್ ಕಂಬಬದಲಿಸಿ

ಚಳ್ಳಕೆರೆ : ಚಿತ್ರದುರ್ಗ: ಬಲಿಗಾಗಿ ಕಾದಿರುವ ವಿದ್ಯುತ್ ಕಂಬಬದಲಿಸಿಸಂಪೂರ್ಣವಾಗಿ ಶಿಥಿಲಗೊಂಡಿರುವ ವಿದ್ಯುತ್ ಕಂಬವು ಬಲಿಗಾಗಿಕಸ್‌ಉ ಕುಳಿತಿರುವಂತೆ ಕಾಣುತ್ತಿದೆ. ಚಿತ್ರದುರ್ಗದ ಮಾಳಪ್ಪನಹಟ್ಟಿರಸ್ತೆಯ ಬರಗೇರಮ್ಮ ಶಾಲೆಯ ಬಳಿಯಿರುವ ಮಹಾರಾಜ್ಟಿಂಬರ್ ಡಿಪೋ ಪಕ್ಕದಲ್ಲಿನ ವಿದ್ಯುತ್ ಕಂಬವು ಸಂಪೂರ್ಣವಾಗಿಒಂದು ಕಡೆಗೆ ವಾಲಿದೆ. ಇದು ಸಂಪೂರ್ಣ ಶಿಥಿಲವಾಗಿದೆ.ಕಂಬದೊಳಗಿನ ಕಬ್ಬಿಣದ…

ಮೊಳಕಾಲ್ಕೂರು: ಶಾರ್ಟ್ ಸರ್ಕ್ಯೂಟ್ ನಿಂದ ಬಣವೆಸುಟ್ಟು ಭಸ್ಮ

ಚಳ್ಳಕೆರೆ : ಮೊಳಕಾಲ್ಕೂರು: ಶಾರ್ಟ್ ಸರ್ಕ್ಯೂಟ್ ನಿಂದ ಬಣವೆಸುಟ್ಟು ಭಸ್ಮವಿದ್ಯುತ್ ಸರಬರಾಜು ತಂತಿಗಳಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದಾಗಿ, ಉಲ್ಲಿನ ಬಣವೆಯೊಂದು ಸಂಪೂರ್ಣವಾಗಿ ಸುಟ್ಟುಭಸ್ಮವಾದ ಘಟನೆ ಮೊಳಕಾಲ್ಕೂರಿನ ಹಾನಗಲ್ ಮುಖ್ಯರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿಂದುನಡೆದಿದೆ. ಹನುಮಂತಪ್ಪ ಅವರಿಗೆ ಈ ಬಣವೆ ಸೇರಿದ್ದು,…

ಹಿರಿಯೂರು: ಪೆಹಲ್ಗಾಮ್ ಘಟನೆ ಖಂಡಿಸಿ ಎಬಿವಿಪಿಪ್ರತಿಭಟನೆ

ಚಳ್ಳಕೆರೆ : ಹಿರಿಯೂರು: ಪೆಹಲ್ಗಾಮ್ ಘಟನೆ ಖಂಡಿಸಿ ಎಬಿವಿಪಿಪ್ರತಿಭಟನೆಕಾಶ್ಮೀರದ ಪೆಹಲ್ಲಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದಭಯೋತ್ಪಾದಕರ ದಾಳಿ ಖಂಡಿಸಿ, ಹುರಿಯೂರಿನಲ್ಲಿಂದು ಅಖಿಲಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳುಪ್ರತಿಭಟನೆ ನಡೆಸಿದರು. ನಗರದ ವಾಣಿಸಕ್ಕರೆ ಸರ್ಕಾರಿಪ್ರಥಮ ಪ್ರಥಮ ದರ್ಜೆ ಕಾಲೇಜಿನಿಂದ ಹೊರಟ ಪ್ರತಿಭಟನಾಮೆರವಣಿಗೆ…

ಚಿತ್ರದುರ್ಗ: ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಲು ಶಿಫಾರಸ್ಸು ಮಾಡಿ

ಚಳ್ಳಕೆರೆ : ಚಿತ್ರದುರ್ಗ: ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಲುಶಿಫಾರಸ್ಸು ಮಾಡಿರಾಜ್ಯದ ಎಲ್ಲಾ ಜಿಲ್ಲೆಗಳ ಅಸಮತೋಲನದ ಬಗ್ಗೆ ಇರುವ ವಾಸ್ತುಸ್ಥಿತಿಯ ವರದಿಯನ್ನು ಸೆ. 25 ರೊಳಗೆ ಸರ್ಕಾರ ಕೇಳಿದೆ ಎಂದುಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಗೋವಿಂದರಾವ್ಹೇಳಿದರು. ಚಿತ್ರದುರ್ಗದ ಜಿಪಂ ಸಭಾಂಗಣದಲ್ಲಿಂದು ನಡೆದಸಂಭೆಯಲ್ಲಿ ಮಾತಾಡಿ,…

ಚಳ್ಳಕೆರೆ : ಅನ್ನಪೂರ್ಣಮ್ಮ ಶಿಕ್ಷಕರು ಇವರು ಏ.28 ರ ಸಂಜೆ ದೈವಾಧೀನರಾಗಿದ್ದಾರೆ

ಚಳ್ಳಕೆರೆ : ಅನ್ನಪೂರ್ಣಮ್ಮ ಶಿಕ್ಷಕರು ಇವರು ಏ.28 ರ ಸಂಜೆ ದೈವಾಧೀನರಾಗಿದ್ದಾರೆ ವೃತ್ತಿಯಲ್ಲಿ ಶಿಕ್ಷಕರಾದ ಇವರು ಸೋಮವಾರ ಸಂಜೆ ತಮ್ಮ ಸ್ವಗೃಹದಲ್ಲಿ ಇರುವಾಗ ಲೋ ಬಿಪಿಯಿಂದ ತಮ್ಮ ಕುಟುಂಬದಿಂದ ದೂರವಾಗಿದ್ದಾರೆಇನ್ನೂ ಪತಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದ ಇವರು ನಗರದ ಬನಶಂಕರಿ ದೇವಾಸ್ಥಾನ…

ಒಳ ಮೀಸಲಾತಿಗಾಗಿ ಜಾತಿ ಸಮೀಕ್ಷೆಯು ದಿನಾಂಕ 5.05.2025 ರಿಂದ 17.5. 2025 ರವರೆಗೆ ನಡೆಯುವ ಹಿನ್ನೆಯಲ್ಲಿ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಾಲೆನಹಳ್ಳಿ ಗ್ರಾಮದ ಮಾದಿಗ ಕಾಲೋನಿಗಳಿಗೆ ಮಾದಿಗ ಸಮುದಾಯದ ಮುಖಂಡರು

ಚಳ್ಳಕೆರೆ : ನಾಗಮೋಹನ್ ದಾಸ್ ಸಮಿತಿಯವರ ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿಗಾಗಿ ಜಾತಿ ಸಮೀಕ್ಷೆಯು ದಿನಾಂಕ 5.05.2025 ರಿಂದ 17.5. 2025 ರವರೆಗೆ ನಡೆಯುವ ಹಿನ್ನೆಯಲ್ಲಿ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಾಲೆನಹಳ್ಳಿ ಗ್ರಾಮದ ಮಾದಿಗ ಕಾಲೋನಿಗಳಿಗೆ…

error: Content is protected !!