ಚಳ್ಳಕೆರೆ :

ಮೇ.3 ರಂದು ಶ್ರೀ ಬಸವೇಶ್ವರ ಜಯಂತಿ ಪ್ರಯುಕ್ತ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸುವ ಮೂಲಕ
ಅಖಿಲ ಭಾರತ ವೀರಶೈವ ಮಹಾಸಭಾ ಚಳ್ಳಕೆರೆ ತಾಲೂಕು ಘಟಕ ಮಾದರಿ ಕಾರ್ಯ ಮಾಡಿದ್ದಾರೆ.

ಇನ್ನೂ ಸಂಘದ
ಅಧ್ಯಕ್ಷ ಕಿರಣ್ ಶಂಕರ್,, ಡಿ ಎಂ ಟಿ ಮಹಿಳಾ ಉಪಾಧ್ಯಕ್ಷರು ಬಿ ಎಂ ಭಾಗ್ಯಮ್ಮ, v ಮಂಜುನಾಥ, ಪ್ರಧಾನ ಕಾರ್ಯದರ್ಶಿಗಳು ಎನ್ ರವಿ ಕುಮಾರ್, ಖಜಾಂಚಿ ಪುಷ್ಪಲತಾ, ವಿಜಯ್, ಪ್ರಮೀಳ, ಜಗದೀಶ್, ಸಂಘದ ಅಧ್ಯಕ್ಷರಾದ ಡಿ.ಜೆ.ಶಂಕರ್ (ಡಿಎಂಕೆ.) ಪ್ರಧಾನ ಕಾರ್ಯದರ್ಶಿ ವಿ ಮಂಜುನಾಥ್. ಕೋಶಾಧ್ಯಕ್ಷರಾದ ಎನ್ ರವಿಕುಮಾರ್ ಮಹಿಳಾ ಉಪಾಧ್ಯಕ್ಷೆ. ಉಪಾಧ್ಯಕ್ಷರಾದ ಬಿ ಎಂ..ಭಾಗ್ಯಮ್ಮ, ಉಪಾಧ್ಯಕ್ಷರಾದ ಮುರುಗೇಶ್. ಕಾರ್ಯದರ್ಶಿ ಶಿವಸ್ವಾಮಿ, ಪದಾಧಿಕಾರಿಗಳಾದ ಎಸ್ ಬಸವರಾಜ್ ಜಿಟಿತಿಪ್ಪೇಸ್ವಾಮಿ ಸಿ ವಿ ರಮೇಶ್, ಏನ್ ವಿ ತಿಪ್ಪೇಸ್ವಾಮಿ, ಪಿ ನಾಗರಾಜು. ಎಂ ಪ್ರಮೀಳ ಜಗದೀಶ್ ಎನ್ ವೈ, ಪುಷ್ಪಲತಾ ಡಿ.ಉಮಾ ಶಿವಕುಮಾರ್ ಇ.ಶಾಂತಕುಮಾರಿ,. ಪಿ ಸಿದ್ದಲಿಂಗ ಮೂರ್ತಿ ಎಸ್ ಎವ್ ವಾಸುದೇವ್ ಹಾಗೂ ಮಹಿಳಾ ಪದಾಧಿಕಾರಿಗಳು ಇದ್ದರು

About The Author

Namma Challakere Local News
error: Content is protected !!