ಚಳ್ಳಕೆರೆ : ನಗರದಲ್ಲಿ ಪಾದಾಚಾರಿ ರಸ್ತೆಗೆ ಅಡ್ಡವಾಗಿ ಗೂಂಡಾಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿರುವ ಗೂಂಡಂಗಡಿಗಳನ್ನು ಇಂದು ನಗರ ಸಭೆಯ ಪೌರಾಯುಕ್ತರು ನೇತೃತ್ವದಲ್ಲಿ ತೆರವು ಕಾರ್ಯಚರಣೆ ನಡೆಸಲಾಯಿತು.

ನಗರದ ಅಂಬೇಡ್ಕರ್ ವೃತ್ತದಿಂದ ನೆಹರು ವೃತ್ತದವರೆಗೂ ಆಸ್ಪತ್ರೆ ಮುಂಭಾಗ ಶಾಲಾ ಮುಂಭಾಗ ಹೀಗೆ ಗೂಂಡ ಅಂಗಡಿಗಳನ್ನು ಇಟ್ಟುಕೊಂಡು ಪಾದ ಚಾರಿಗಳಿಗೆ ಹೋಡಾಡಲು ಅನಾನುಕೂಲವಾಗುತ್ತಿತ್ತು,

ಇದನ್ನು ಮನಗಂಡ ನಗರಸಭೆ ಆಡಳಿತ ತುರ್ತಾಗಿ ಗೂಂಡಗಳನ್ನ ತೆರುವು ಮಾಡಿ ಪಾದಾಚಾರಿಗಳಿಗೆ ಅನುವು ಮಾಡಿಕೊಟ್ಟಿದ್ದಾರೆ.

About The Author

Namma Challakere Local News
error: Content is protected !!