ಚಳ್ಳಕೆರೆ : ಸಬ್ ರಿಜಿಸ್ಟರ್ ಕಛೇರಿಯ ಮೇಲೆ ಲೋಕಾಯುಕ್ತ ದಾಳಿ.! ತನಿಖೆ ಚುರುಕು..!!
ನಗರದ ಉಪನೋಂದವಣೆ ಕಛೇರಿಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು ಚಳ್ಳಕೆರೆ : ನಗರದ ಉಪನೋಂದವಣೆ ಕಛೇರಿಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು ಕಛೇರಿಯ ಸಿಬ್ಬಂದಿಯ ಮೊಬೈಲ್, ಪರ್ಸ್, ಹಾಗೂ ನೋಂದಾವೇ ರಿಜಿಸ್ಟರ್ ಈಗೇ ಪ್ರತಿ ಹಂತದ ಕಡತಗಳನ್ನು ಪರೀಶಿಲನೆ ನಡೆಸುತಿದ್ದಾರೆ. ಇನ್ನೂ…
