ತಾಲೂಕು ಪಂಚಾಯಿತಿ ಕಚೇರಿ, ಶಾಸಕರ ಭವನಕ್ಕೆ ಶೌಚಾಲಯದ ಭಾಗ್ಯ ಕಲ್ಪಿಸುವರೋ..?
ತಾಲೂಕು ಪಂಚಾಯಿತಿ ಕಚೇರಿ, ಶಾಸಕರ ಭವನಕ್ಕೆ ಶೌಚಾಲಯದ ಭಾಗ್ಯ ಕಲ್ಪಿಸುವರೋ..? ಚಳ್ಳಕೆರೆ : ತಾಲೂಕಿನ ಜನತೆಗೆ ಒಂದೇ ಸೂರಿನಡಿ ವಿವಿಧ ಸೌಲಭ್ಯ ಕಲ್ಪಿಸಲು ಈಡೀ ತಾಲೂಕಿನ ಸಾರ್ವಜನಿಕರ ಹಿತ ದೃಷ್ಠಿಯಿಂದ ಒಂದೇ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸಲು ತಾಲೂಕು ಪಂಚಾಯಿತಿ ಕಛೇರಿ, ಗ್ರಾಮ…
