ಘಟಪರ್ತಿ : ಸರಕಾರಿ ಜಾಗದಲ್ಲಿ ವಸತಿಗಾಗಿ ಗುಡಿಸಲು ನಿರ್ಮಾಣ : ಬಗರ್ ಹುಕ್ಕುಂ ಯೋಜನೆಗೆ ಅದೇ ಜಾಗದಲ್ಲಿ ಉಳುಮೆ ಮಾಡುವ ರೈತ : ಕಣ್ಮುಚ್ಚಿ ಕುಳಿತ ಅಧಿಕಾರಿ ವರ್ಗ
ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ಜನರು ವಾಸ ಮಾಡಲು ವಸತಿ ನಿವೇಶನಕ್ಕಾಗಿ ನಿಂರತರವಾಗಿ ಅಲೆದಾಟು ನಡೆಸುತ್ತಿದ್ದಾರೆ ಅದರಂತೆ ತಾಲೂಕಿನ ಘಟಪರ್ತಿ ಗ್ರಾಮದ ಬನವಿಗೊಂಡನಹಳ್ಳಿ ಗ್ರಾಮವೊಂದರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಗ್ರಾಮೀಣ ಪ್ರದೇಶದ ಹೈದರು ನಿವೇಷನಕ್ಕಾಗಿ ಅಲೆಯುತ್ತಿರುವ ದೃಶ್ಯ ಕಂಡು ಬಂದಿದೆಅದರAತೆ ಸರಕಾರಿ…
