ಬಕ್ರಿದ್ ಹಬ್ಬವನ್ನು ಸೌರ್ಹದಯುತವಾಗಿ ಆಚರಿಸಿ : ಡಿವೈಎಸ್ ಪಿ ರಮೇಶ್ ಕುಮಾರ್
ಚಳ್ಳಕೆರೆ : ಮುಸ್ಲಿಂ ಭಾಂಧವರ ಪ್ರಮುಖ ಹಬ್ಬವಾದ ಬಕ್ರಿದ್ ಹಬ್ಬ ಈದೇ ತಿಂಗಳ 29 ರಂದು ಇರುವ ಕಾರಣ ಚಳ್ಳಕೆರೆ ನಗರ ಪೋಲಿಸ್ ಠಾಣೆಯಲ್ಲಿ ಡಿವೈಎಸ್ ಪಿ ರಮೇಶ್ ಕುಮಾರ್ ಅಧ್ಯಕ್ಷತೆ ಯಲ್ಲಿ ಇಂದು ನಗರದ ಒಬ್ಬಂತ್ತು ಮಸೀದಿಗಳ ಮುಸ್ಲಿಂ ಭಾಂಧವರ…
