ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆಯ ಹೋರಾಟದ ತ್ಯಾಗ ಬಲಿದಾನದ ಫಲವಾಗಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ: ಉಪ ತಾಶಿಲ್ದಾರ್ ಶಕುಂತಲಾ ಅಭಿಮತ
ನಾಯಕನಹಟ್ಟಿ:: ಪಟ್ಟಣದ ನಾಡಕಚೇರಿಯಲ್ಲಿ 77ನೇ ಸ್ವತಂತ್ರ ಮಹೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಉಪತಾಶಿಲ್ದಾರ್ ಶಕುಂತಲಾ ನೆರವೇರಿಸಿ ಮಾತನಾಡಿದ್ದಾರೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ಇಂದು ದೇಶದಾದ್ಯಂತ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಮಹಾತ್ಮ ಗಾಂಧೀಜಿ ಜವಾಹರಲಾಲ್ ನೆಹರೂ ಬಾಲ ಗಂಗಾಧರತಿಲಕ್ ಸುಭಾಷ್ ಚಂದ್ರ…
