ಬೆಳಗಟ್ಟ ಗ್ರಾಮದ ದೇವರ ಎತ್ತುಗಳಿಗೆ ಮೇವು ವಿತರಣೆ ಮಾಡಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮದ ದೇವರ ಎತ್ತುಗಳಿಗೆ ಮೇವು ವಿತರಣೆ ಮಾಡಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನಂತರ ಮಾತನಾಡಿದರು. ಈ ಭಾಗದಲ್ಲಿ ಗೋಪಾಲಕರು ಹೆಚ್ಚಿದ್ದು ಇಲ್ಲಿನ ಪ್ರಮುಖ ವೃತ್ತಿ ರೈತಾಪಿ ವರ್ಗವು ಕೃಷಿ ಭೂಮಿಯನ್ನು ಅವಲಂಬಿಸಿದ್ದಾರೆ ಆದ್ದರಿಂದ ಇಲ್ಲಿನ…
