ಚಳ್ಳಕೆರೆ : ಬೆಳಂ ಬೆಳ್ಳಿಗ್ಗೆ ನೇಣಿಗೆ ಶರಣು ಚಳ್ಳಕೆರೆ ನಗರದ ಬಿಇಓ ಕಛೇರಿ ಹಿಂಬಾಗದ ಮರವೊಂದಕ್ಕೆ ಹಗ್ಗ ಬಿಗಿದುಕೊಂಡು ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನೂ ಮೂಲತ ದಾವಣಗೆರೆ ಜಿಲ್ಲೆಯ ಬಿಳಿಚೋಡು ಗ್ರಾಮದ ರವಿ(40) ವರ್ಷದ ಈ ವ್ಯಕ್ತಿ ಬ್ಯಾಂಡ್ ಸೆಟ್ ವೃತ್ತಿ ಮಾಡಿಕೊಂಡು ಚಳ್ಳಕೆರೆ ನಗರದ ವಾಲ್ಮೀಕಿ ನಗರದಲ್ಲಿ ವಾಸವಾಗಿದ್ದ ಎನ್ನಲಾಗಿದೆ, ಇನ್ನೂ ಆತ್ಮ ಹತ್ಯೆ ಮಾಡಿಕೊಂಡ ವ್ಯಕ್ತಿಗೆ ಇಬ್ಬರು ಹೆಣ್ಣುಮಕ್ಕಳು, ಒರ್ವ ಗಂಡು ಮಗ ಪತ್ಮಿ ಇದ್ದರು ಎನ್ನಲಾಗಿದೆ ಆತ್ಮ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ತನಿಖೆಯ ನಂತರ ಮಾಹಿತಿ ಹೊರಬಿಳಲಿದೆ. ಇನ್ನೂ ಸ್ಥಳೀಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಆರ್ ಎಪ್.ದೇಸಾಯಿ, ಪಿಎಸ್ ಐ ಕೆ.ಸತೀಶ್ ನಾಯ್ಕ್, ಪಿಎಸ್ಐ ಶಿವರಾಜ್, ಹಾಗು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ