ಚಳ್ಳಕೆರೆಯಲ್ಲಿ ಮಕ್ಕಳ ಕಳ್ಳರು ಹಾವಳಿ : ಪ್ರಾಣಾಪಯದಿಂದ ತಪ್ಪಿಸಿಕೊಂಡ ಗೋಪನಹಳ್ಳಿ ಶಾಲಾ ವಿದ್ಯಾರ್ಥಿ
ಚಳ್ಳಕೆರೆ : ಕಳ್ಳರಿಗೆ ಚಳ್ಳೆ ಹಣ್ಣು ತಿನಿಸಿ ಕಳ್ಳರ ಕೈಯಿಂದ ತಪ್ಪಿಸಿಕೊಂಡು ಬಂದ ಯುವಕನ ಯಶೋಗಾಥೆಗೆ ಸಾರ್ವಜನಿಕರು ಪ್ರಶಂಶೆ ವ್ಯಕ್ತಪಡಿಸಿದ್ದಾರೆ. ಹೌದು ಚಳ್ಳಕೆರೆ ತಾಲೂಕಿನ ಗ್ರಾಮದ ರೋಹಿತ್ ಎಂಬ ಬಾಲಕ ಚಳ್ಳಕರೆ ನಗರದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ…
