ರೈತರ ಸಂಕಷ್ಟ ಕೇಳದೆ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದು ಸರಿಯಲ್ಲ : ವಿರೋಧ ಪಕ್ಷದ ನಾಯಕ ಆರ್.ಅಶೋಕ್
ಚಳ್ಳಕೆರೆ: ರಾಜ್ಯದಲ್ಲಿ ಬರಗಾಲ ಆವರಿಸಿದ್ದು ಬಯಲು ಸೀಮೆಯಲ್ಲಿ ಬರ ಇನ್ನಷ್ಟು ತಾಂಡವಾಡುತ್ತಿದ್ದು, ತಮ್ಮ ಬೆಳೆಗಳ ವಿಫಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಜಿ ಕಂದಾಯ ಸಚಿವರು ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರಕಾರದ ವಿರುದ್ದ ಕಿಡಿಕಾರಿದರು.ಅವರು ತಾಲ್ಲೂಕಿನ ಕಸಬಾ…
