ಮಕ್ಕಳಲ್ಲಿ ಕಲಿಕೆ ಸಮರ್ಪಕವಾಗಿ ಆಗಿಲ್ಲದ ಕಾರಣ ಕಲಿಕಾ ಚೇತರಿಕೆ, ಕಲಿಕಾ ಬಲವರ್ಧನಾ ಚಟುವಟಿಕೆಗಳ ಪುಸ್ತಕಗಳನ್ನು ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ನೀಡಿ
ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಭಾಷಾ ಶಿಕ್ಷಕರು ಆಂಗ್ಲಭಾಷೆಯನ್ನು ಇಂಗ್ಲೀಷ್ ಮಾಸಾಚರಣೆಯ ವಿವಿಧ ಚಟುವಟಿಕೆಗಳ ಮೂಲಕ ಕಲಿಸಬೇಕು ಎಂದು ಪ್ರಭಾರಿಮುಖ್ಯಶಿಕ್ಷಕ ಪಗಡಲಬಂಡೆಮAಜುನಾಥ ಎಂದುಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್‌ನಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಕಲಿಕಾ ಬಲವರ್ಧನಾ ಅಭ್ಯಾಸಪುಸ್ತಕಗಳಲ್ಲಿನ ವಿವಿಧ ಚಟುವಟಿಕೆಗಳಡಿ ಅಕ್ಷರಗಳು, ಪದಗಳು, ವಾಕ್ಯಗಳು, ಚಿತ್ರಪದ, ಚಿತ್ರಸಹಿತ…
