ಸಮಾಜದ ಒಳಿತಿಗೆ ಶಿವಾಜಿ ಅತ್ಯಗತ್ಯ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ ; ಸತತ ಪರಿಶ್ರಮ ಹಾಗು ಸಮಾಜದ ಕಳಿ ಕಳಿಯನ್ನು ಹೊಂದಿದ ಅಪ್ರತಿಮವೀರ, ಮಹಾರಾಜ ಎಂದೇ ಪ್ರಸಿದ್ದಿಯಾದ ಛತ್ರಪತಿ ಶಿವಾಜಿ ಸಮಾಜದ ಒಳಿತಿಗೆ ಶ್ರಮಿಸಿದವರು ಎಂದು ಸಣ್ಣ ಕೈಗಾರಿಕಾ ನಿಗಮದ ರಾಜ್ಯಾಧ್ಯಾಕ್ಷ ಅಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು…
