ನಾನೇನು ಮಾಡಲು ಸಾಧ್ಯ ಎನ್ನುವ ಎಚ್ಚರ ಇಲ್ಲದಿದ್ದರೆ ಆ ವ್ಯಕ್ತಿ ತನ್ನ ಸಮಾಧಿಯನ್ನು ತಾನೇ ತೋಡಿಕೊಂಡಂತೆ : ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ
ಚಳ್ಳಕೆರೆ ನ್ಯೂಸ್ : ಎಚ್ಚರ ಇಲ್ಲದ ವ್ಯಕ್ತಿ, ತನ್ನ ಸಮಾಧಿಯನ್ನು ತಾನೇತೋಡಿಕೊಂಡಂತೆಎಲ್ಲವನ್ನು ನಾನು ಮಾಡಿದೆ ಎನ್ನುವುದು ಅಹಂಕಾರ..! ಯಾರಿಗೂಒಳ್ಳೆಯದು ಮಾಡುವುದಿಲ್ಲ. ನಾನು ನೆಪ ಮಾತ್ರ ನನ್ನ ಹಿಂದೆಮುಂದೆ ಇದ್ದು ಕಾರ್ಯನಿರ್ವಹಿಸುವ ಸಜ್ಜನರ ಸಲಹೆ, ಸಹಕಾರಇಲ್ಲದಿದ್ದರೆ ನಾನೇನು ಮಾಡಲು ಸಾಧ್ಯ ಎನ್ನುವ ಎಚ್ಚರ…
