ಕಾಂಗ್ರೇಸ್ ಮುಳುಗುವ ಹಡಗು ಅಂತಹ ಪಕ್ಷಕ್ಕೆ ಮತ ನೀಡಿದರೆ, ನಿಮ್ಮ ಮತ ವೇಸ್ಟ್ ಹಾಗುತ್ತದೆ : ಮಾಜಿಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ
ಕಾಂಗ್ರೇಸ್ ಪಕ್ಷ ಐದುಸುಳ್ಳು ಗ್ಯಾರಂಟಿ ಕೋಡುವುದರ ಮೂಲಕ ಅಧಿಕಾರಕ್ಕೆ ಬಂದಿದೆ : ಶಾಸಕ ಜನಾರ್ಧನರೆಡ್ಡಿ ಚಳ್ಳಕೆರೆ : ಕಾಂಗ್ರೇಸ್ ಮುಳುಗುವ ದೋಣಿಯಾಗಿದೆ ಆದ್ದರಿಂದ ಅಂತಹ ಪಕ್ಷಕ್ಕೆ ಮತ ನೀಡಿದರೆ ನಿಮ್ಮ ಮತ ವೇಸ್ಟ್ ಹಾಗುತ್ತದೆ, ಬಿಜೆಪಿಗೆ ಮತ ನೀಡಿ, ದೇಶದ ಅಭಿವೃದ್ದಿ…
