ಸಂಚಾರಿ ನಿಯಮಗಳ ಉಲ್ಲಂಘನೆ
ಚಳ್ಳಕೆರೆ ನ್ಯೂಸ್ : ಸಂಚಾರಿ ನಿಯಮಗಳ ಉಲ್ಲಂಘನೆ ಬ್ರೇಕ್‌ಗೆ ಸ್ಪೀಡ್ರಾಡರ್ ಗನ್ ಬಳಕೆ ಮೊಳಕಾಲ್ಕೂರು ಪಟ್ಟಣದ ಪೊಲೀಸ್ ಇಲಾಖೆ ವತಿಯಿಂದಸಂಚಾರಿ ನಿಯಮಗಳ ಕಟ್ಟುನಿಟ್ಟಾಗಿ ಪಾಲಿಸಲು ಸ್ಪೀಡ್ ರಾಡ್ಗನ್ ಪ್ರಯುಕ್ತವಾಗಿ ಬಳಸಲಾಯಿತು. ಈ ಸ್ಪೀಡ್ ರಾಡಗನ್ ಚಲಿಸುವ ವಸ್ತುಗಳ ವೇಗವನ್ನು ಅಳೆಯಲು ಬಳಸುವಸಾಧನವಾಗಿದೆ.…
