ಮಾಂಗಲ್ಯ ಸರ ದೋಚಿದ್ದವನ ಬಂಧಿಸಿದ ಪೊಲೀಸರು
ಚಳ್ಳಕೆರೆ : ಮಾಂಗಲ್ಯ ಸರ ದೋಚಿದ್ದವನ ಬಂಧಿಸಿದ ಪೊಲೀಸರು ಹೊಳಲ್ಕೆರೆಯ ಆರ್ ನುಲೇನೂರು ಗ್ರಾಮದ ಅಡಿಕೆತೋಟದಲ್ಲಿ ಸಾಕಮ್ಮ ಎನ್ನುವ ಮಹಿಳೆ ಕತ್ತಿನಲ್ಲಿದ್ದ 50 ಗ್ರಾಂಚಿನ್ನದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಕಳ್ಳನನ್ನು ಬಂಧಿಸಿ ಅವನಿಂದ ಮಾಂಗಲ್ಯ ಸರವನ್ನು ಹೊಳಲ್ಕೆರೆಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳ್ಳನನ್ನು…
