ಕಳಪೆ ಕಾಮಗಾರಿ ಪೈಪ್ ಹೊಡೆದು ನೀರುಸೋರಿಕೆಯಾಗುತ್ತಿದೆ
ಚಳ್ಳಕೆರೆ : ಕಳಪೆ ಕಾಮಗಾರಿ ಪೈಪ್ ಹೊಡೆದು ನೀರುಸೋರಿಕೆಯಾಗುತ್ತಿದೆ ಕುಡಿಯುವ ನೀರು ಬೃಹತ್ ಯೋಜನೆಯು ಪ್ರಾಯೋಗಿಕವಾಗಿ ಕುಡಿಯುವ ನೀರು ಹರಿಸುವಾಗಲೇ ತಳುಕಿನಹೊಸಹಳ್ಳಿ, ಹಾನಗಲ್, ಮೊಳಕಾಲ್ಮುರು ಪಟ್ಟಣದ ತಾಲೂಕುಆಡಳಿತ ಸೌಧ, ತುಮುಕೂರ್ಲಹಳ್ಳಿ ಸೇರಿದಂತೆ ಬಹುತೇಕಕಡೆಗಳಲ್ಲಿ ಪೈಪ್ ಲೈನ್ ಕಿತ್ತು ಹೊರ ಬಂದ ಪರಿಣಾಮ…
