Author: Ramu Dodmane

ಕಾಂಗ್ರೆಸ್ ಸರ್ಕಾರದಿಂದ ದಸರಾ ಹಬ್ಬಕ್ಕೆ ಅವಮಾನಕಾಂಗ್ರೆಸ್ ಸರ್ಕಾರ ಮೈಸೂರು ದಸರಾಕ್ಕೆ ಅವಮಾನ ಮಾಡುತ್ತಿದ್ದು,ಮೈಸೂರು ದಸರಾದ ಬಗ್ಗೆ ಮಾತನಾಡಬೇಕಾಗಿತ್ತು ಆದರೆ ಯಾವರಾಜಕಾರಣಿ ದಸರಾದ ಬಗ್ಗೆ ಮಾತನಾಡಿಲ್ಲ ಎಂದು ವಿರೋಧ ಪಕ್ಷದನಾಯಕ ಆರ್ ಆಶೋಕ್ ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ್ದಾರೆ.

ಚಳ್ಳಕೆರೆ : ಕಾಂಗ್ರೆಸ್ ಸರ್ಕಾರದಿಂದ ದಸರಾ ಹಬ್ಬಕ್ಕೆ ಅವಮಾನಕಾಂಗ್ರೆಸ್ ಸರ್ಕಾರ ಮೈಸೂರು ದಸರಾಕ್ಕೆ ಅವಮಾನ ಮಾಡುತ್ತಿದ್ದು,ಮೈಸೂರು ದಸರಾದ ಬಗ್ಗೆ ಮಾತನಾಡಬೇಕಾಗಿತ್ತು ಆದರೆ ಯಾವರಾಜಕಾರಣಿ ದಸರಾದ ಬಗ್ಗೆ ಮಾತನಾಡಿಲ್ಲ ಎಂದು ವಿರೋಧ ಪಕ್ಷದನಾಯಕ ಆರ್ ಆಶೋಕ್ ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ್ದಾರೆ. ಚಿತ್ರದುರ್ಗದಲ್ಲಿಂದು…

ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸಿದ ಗ್ರಾಪಂಸಿಬ್ಬಂದಿಮೊಳಕಾಲ್ಕೂರು ಕ್ಷೇತ್ರದ ಓಬಳಾಪುರ ಗ್ರಾಪಂ ಕೇಂದ್ರದಲ್ಲಿರುವಓವರ್ ಹೆಡ್ ಟ್ಯಾಂಕ್, ಸ್ವಚ್ಚತೆ

ಚಳ್ಳಕೆರೆ : ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸಿದ ಗ್ರಾಪಂಸಿಬ್ಬಂದಿಮೊಳಕಾಲ್ಕೂರು ಕ್ಷೇತ್ರದ ಓಬಳಾಪುರ ಗ್ರಾಪಂ ಕೇಂದ್ರದಲ್ಲಿರುವಓವರ್ ಹೆಡ್ ಟ್ಯಾಂಕ್, ಸ್ವಚ್ಚತೆ ಮಾಡದಿರುವುದರಿಂದ ಕುಡಿಯುವನೀರಿನ ಜೊತೆಗೆ ಕ್ರಿಮಿಕೀಟಗುಳಿಂದ ಕೂಡಿದ ಕಲುಷಿತ ನೀರುಸೇವಿಸಿ ಸಾಂಕ್ರಮಿಕ ರೋಗ ಭೀತಿ ಎದುರಾಗಿದ್ದು, ಕೂಡಲೇಸಂಬಂದಪಟ್ಟ ಅಧಿಕಾರಿಗಳು ಇಂದು ಓವರ್ ಹೆಡ್…

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಮಿತಿರಚನೆಯಾಗಿದೆಅನ್ಯಾಯ, ಭ್ರಷ್ಟಾಚಾರ, ಲಂಚದ ಹಾವಳಿ ವಿರುದ್ಧ ಹೋರಾಡಲುಜನಹಿತ ಹಿರಿಯ ನಾಗರೀಕರ ಹೋರಾಟ ಸಮಿತಿ ರಚಿಸಲಾಗಿದೆಎಂದು ಸಮಿತಿ ಅಧ್ಯಕ್ಷ ಪಿ. ಈ ವೆಂಕಟಸ್ವಾಮಿ ತಿಳಿಸಿದರು.

ಚಳ್ಳಕೆರೆ : ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಮಿತಿರಚನೆಯಾಗಿದೆಅನ್ಯಾಯ, ಭ್ರಷ್ಟಾಚಾರ, ಲಂಚದ ಹಾವಳಿ ವಿರುದ್ಧ ಹೋರಾಡಲುಜನಹಿತ ಹಿರಿಯ ನಾಗರೀಕರ ಹೋರಾಟ ಸಮಿತಿ ರಚಿಸಲಾಗಿದೆಎಂದು ಸಮಿತಿ ಅಧ್ಯಕ್ಷ ಪಿ. ಈ ವೆಂಕಟಸ್ವಾಮಿ ತಿಳಿಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗದಲ್ಲಿಕಲುಷಿತ ವಾತಾವರಣ ನಿರ್ಮಾಣವಾಗಿದೆ. ಅನೇಕ ರೋಗಿಗಳುಚಿಕಿತ್ಸೆ…

ತಾಲ್ಲೂಕು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ.ಪಂ ಅಧ್ಯಕ್ಷೆ ಮಂಜುಳ ಶ್ರೀಕಾಂತ್.

ತಾಲ್ಲೂಕು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ.ಪಂ ಅಧ್ಯಕ್ಷೆ ಮಂಜುಳ ಶ್ರೀಕಾಂತ್. ನಾಯಕನಹಟ್ಟಿ: ಅಕ್ಟೋಬರ್ ೫ರಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ತಾಲ್ಲೂಕು ವೈದ್ಯಾಧಿಕಾರಿಗಳನ್ನು ಪ.ಪಂ ಅಧ್ಯಕ್ಷೆ ತರಾಟೆಗೆ ತೆಗೆದುಕೊಂಡರು. ನAತರ ಮಾತನಾಡಿದ ಅವರು ಸಮುದಾದಯ ಆರೋಗ್ಯ…

ಅ. 5ಕ್ಕೆ ಜಯದೇವ ಕ್ರೀಡಾ ಜಾತ್ರೆಗೆ ಚಾಲನೆಜಯದೇವ ಜಗದ್ಗುರು ಕ್ರೀಡಾಕೂಟವು ಅ. 5ರಿಂದ 7 ರವರೆಗೆಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದೆ

ಚಳ್ಳಕೆರೆ : ಅ. 5ಕ್ಕೆ ಜಯದೇವ ಕ್ರೀಡಾ ಜಾತ್ರೆಗೆ ಚಾಲನೆಜಯದೇವ ಜಗದ್ಗುರು ಕ್ರೀಡಾಕೂಟವು ಅ. 5ರಿಂದ 7 ರವರೆಗೆಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದೆಎಂದು ಮುರುಘಾ ಮಠದ ಹಾಗೂ ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ತಿಳಿಸಿದರು. ಗುರುವಾರ…

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಮಾದೀಗ ದಂಡೋರ ಮುಖಂಡ ಶ್ರೀರಾಮ್ಒಳ ಮೀಸಲಾತಿ ಜಾರಿಗೆ ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ,

ಚಳ್ಳಕೆರೆ : ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಮಾದೀಗ ದಂಡೋರಮುಖಂಡ ಶ್ರೀರಾಮ್ಒಳ ಮೀಸಲಾತಿ ಜಾರಿಗೆ ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ, ಹೀಗಿದ್ದರೂ ಸರ್ಕಾರ ಜಾಣ ಮೌನ ವಹಿಸಿರುವುದು ಸರಿಯಲ್ಲಎಂದು ಮಾದಿಗ ದಂಡೋರ ರಾಜ್ಯಾಧ್ಯಕ್ಷ ಪಾವಗಡ ಶ್ರೀ ರಾಮ್ಹೇಳಿದರು. ಹಿರಿಯೂರಿನ ಪಟ್ರೆ ಹಳ್ಳಿಯಿಂದ ಡಿಸಿ…

ಚಳ್ಳಕೆರೆ:ತಾಲೂಕು ಆಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.17ರಂದು ಅರ್ಥಪೂರ್ಣವಾಗಿ ಆಚರಿಸಲು ಶಾಸಕ ಟಿರಘುಮೂರ್ತಿ

ಚಳ್ಳಕೆರೆ:ತಾಲೂಕು ಆಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿಜಯಂತಿಯನ್ನು ಅ.17ರಂದು ಅರ್ಥಪೂರ್ಣವಾಗಿ ಆಚರಿಸಲು ಶಾಸಕ ಟಿರಘುಮೂರ್ತಿ ಅಧ್ಯಕ್ಷ ತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿತೀರ್ಮಾನಿಸಲಾಯಿತು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿಜಯಂತಿ ಸಂಬಂಧ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರಕೈಗೊಳ್ಳಲಾಯಿತು. ಮಹರ್ಷಿ ವಾಲ್ಮೀಕಿ…

ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಸೌಲಭ್ಯವನ್ನು ಪ್ರಾರಂಭ : ಅ.6 ರಂದು ಜಿಲ್ಲಾ ಉಸ್ತುವಾರಿ ಮಂತ್ರಿ ಮನೆ ಮುಂದೆ ಧರಣಿ

ಚಳ್ಳಕೆರೆ : 2024-25 ನೇ ಸಾಲಿನವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಡಿ 2024-25ನೇ ಸಾಲಿನ ಅಯುವ್ಯಯಭಾಷಣದ ಕಂಡಿಕೆ 431ರಲ್ಲಿ “ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಸೌಲಭ್ಯವನ್ನು ಪ್ರಾರಂಭಿಸಲಾಗುವುದು” ಎಂದುಘೋಷಿಸಲಾಗುತ್ತದೆ. ಆದರೇ ಸರ್ಕಾರದ ನಿಬಂದನೆಗಳ…

ಬೇಡರೆಡ್ಡಿಹಳ್ಳಿ ವ್ಯಾಪಿಯ ಹಳ್ಳಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಗ್ರಾ.ಪಂ. ಅಧ್ಯಕ್ಷ ವೈ.ಇ. ನಾಗೇಶ್ ಕುಮಾರ್,

ಬೇಡರೆಡ್ಡಿಹಳ್ಳಿ ವ್ಯಾಪಿಯ ಹಳ್ಳಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಗ್ರಾ.ಪಂ. ಅಧ್ಯಕ್ಷ ವೈ.ಇ. ನಾಗೇಶ್ ಕುಮಾರ್, ತಳಕು. ಅ.3. ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಿ ಸಹಕರಿಸಿ ಎಂದು ಬೇಡರೆಡ್ಡಿಹಳ್ಳಿ ಗ್ರಾ.ಪಂ ಅಧ್ಯಕ್ಷ ವೈ.ಇ. ನಾಗೇಶ್ ಕುಮಾರ್ ಹೇಳಿದ್ದಾರೆ. ಗುರುವಾರ ಹೋಬಳಿಯ ಬೇಡರೆಡ್ಡಿ ಗ್ರಾಮ…

ಚಳ್ಳಕೆರೆ:-ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ 2023-2024ನೇ ಸಾಲಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ವೆಂಕಟೇಶ್ವರ ನಗರದಲ್ಲಿರುವ “ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆ”(ಬೆಳಕು)ಗೆ ಭೇಟಿ ನೀಡಿ ಶಾಲೆಯ ಶಿಕ್ಷಕರಿಂದ ಶಾಲೆಯ ಹುಟ್ಟು, ಬೆಳವಣಿಗೆ ಹಾಗೂ ಕಾರ್ಯವೈಖರಿಯ ಬಗ್ಗೆ ವಿಶೇಷ ಮಾಹಿತಿಯನ್ನು ಸಂಗ್ರಹಿಸಿದರು.

ಚಳ್ಳಕೆರೆ:-ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ 2023-2024ನೇ ಸಾಲಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ವೆಂಕಟೇಶ್ವರ ನಗರದಲ್ಲಿರುವ “ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆ”(ಬೆಳಕು)ಗೆ ಭೇಟಿ ನೀಡಿ ಶಾಲೆಯ ಶಿಕ್ಷಕರಿಂದ ಶಾಲೆಯ ಹುಟ್ಟು, ಬೆಳವಣಿಗೆ ಹಾಗೂ ಕಾರ್ಯವೈಖರಿಯ ಬಗ್ಗೆ ವಿಶೇಷ…

error: Content is protected !!