ಚಳ್ಳಕೆರೆ :
ಕಾಂಗ್ರೆಸ್ ಸರ್ಕಾರದಿಂದ ದಸರಾ ಹಬ್ಬಕ್ಕೆ ಅವಮಾನ
ಕಾಂಗ್ರೆಸ್ ಸರ್ಕಾರ ಮೈಸೂರು ದಸರಾಕ್ಕೆ ಅವಮಾನ ಮಾಡುತ್ತಿದ್ದು,
ಮೈಸೂರು ದಸರಾದ ಬಗ್ಗೆ ಮಾತನಾಡಬೇಕಾಗಿತ್ತು ಆದರೆ ಯಾವ
ರಾಜಕಾರಣಿ ದಸರಾದ ಬಗ್ಗೆ ಮಾತನಾಡಿಲ್ಲ ಎಂದು ವಿರೋಧ ಪಕ್ಷದ
ನಾಯಕ ಆರ್ ಆಶೋಕ್ ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ್ದಾರೆ.
ಚಿತ್ರದುರ್ಗದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಈ
ದಸರಾ ಸಂಪೂರ್ಣ ರಾಜಕೀಯವಾಗಿದೆ.
ದಸರಾ ಅಧ್ಯಕ್ಷರು
ಕೇಂದ್ರದ ಬಗ್ಗೆ ಟೀಕೆ ಮಾಡಿದ್ದಾರೆ. ದಸರಾ ರಾಜಕೀಯ ವೇದಿಕೆ
ಮಾಡಿಕೊಂಡು ಸರ್ಕಾರ ಚಾಮುಂಡಿಗೆ ಅಪಮಾನ ಮಾಡುತ್ತಿದ್ದಾರೆ
ಎಂದಿದ್ದಾರೆ.