ಚಳ್ಳಕೆರೆ : ನಾಗಪ್ಪನಹಳ್ಳಿ ಗೇಟ್ ಬಳಿ ಯುವಕನ ಕೊಲೆ : ಆಂದ್ರ ಮೂಲದ ಗಿತ್ತರಾಜು (28) ಎಂಬ ಯುವಕನ ಹತ್ಯೆ
ಚಿತ್ರದುರ್ಗ:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಗಪ್ಪನಹಳ್ಳಿ ಗೇಟ್ ಬಳಿ ಘಟನೆ. ಆಂದ್ರಾದ ವಡ್ಡೆಂಪಾಳ್ಯ ಮೂಲದಗಿತ್ತರಾಜು (28) ಕೊಲೆಯಾದ ಯುವಕ. ನಾಗಪ್ಪನಹಳ್ಳಿ ಗೇಟ್ ಬಳಿಯ ಬಾರ್ ಗೆ ಬಂದು ತೆರಳುವಾಗ ಕೊಲೆ. ಅಕ್ರಮ ಸಂಬಂಧ ಹಿನ್ನೆಲೆ…
