ಚಳ್ಳಕೆರೆ : ಚಿತ್ರದುರ್ಗ: ಸಿಸಿಟಿವಿ ಕ್ಯಾಮರಾ ಅಳವಡಿಸಿ ಜೀವ
ಉಳಿಸಿ
ಚಿತ್ರದುರ್ಗದ ಚಳ್ಳಕೆರೆ ಗೇಟ್ ಕಾಲೇಜ್ ಗಳ
ಸಮೀಪದಲ್ಲಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ಚಳ್ಳಕರೆ
ಗೇಟ್ ನ ನಾಲ್ಕು ರಸ್ತೆ ಮಾರ್ಗಗಳಿಂದಲೂ ವಿದ್ಯಾರ್ಥಿಗಳು ಬಸ್ಸು
ಆಟೋಗಳಿಂದ ಇಳಿದು ಕಾಲೇಜು ಕಡೆ ಅಕ್ಕ ಪಕ್ಕದ ರಸ್ತೆಗಳನ್ನು
ದಾಟುತ್ತ ಕಾಲೇಜು ಕಡೆ ಬರುತ್ತಾರೆ.
ಇದು ಅಪಾಯಕ್ಕೆ ಎಡೆ
ಮಾಡಿಕೊಡುತ್ತಿದೆ. ಸಿಸಿ ಟಿವಿ ಕೂಡ ಇರದೆ ಸಮಸ್ಯೆ ಆಗುತ್ತಿದ್ದು,
ಎಲ್ಲಾ ಸಮಸ್ಯೆ ಬಗೆಹರಿಸುವಂತೆ ರೈತ ಸಂಘದ ಮುಖಂಡ
ಲಕ್ಷ್ಮಿಕಾಂತ್ ಆಗ್ರಹಿಸಿದ್ದಾರೆ.