ಚಳ್ಳಕೆರೆ :
ಹೊಳಲ್ಕೆರೆ: ಸಿಎಸ್ ಆರ್ ಅನುದಾನ ಸಂಪೂರ್ಣವಾಗಿ
ಬಳಸಿ
ಹೊಳಲ್ಕೆರೆ ಕ್ಷೇತ್ರ ಗಣಿ ಬಾಧಿತ ಪ್ರದೇಶಗಳಿಗೆ ಅಗತ್ಯವಾದ ಸಿಎಸ್
ಆರ್ ಅನುದಾನವನ್ನು ಕೆಲವೇ ಹಳ್ಳಿಗಳಿಗೆ ಮಾತ್ರ ವೇದಾಂತ
ಮೈನ್ಸ್ ನವರು ಬಳಸಿದ್ದು, ಅನುದಾನವನ್ನು ಗಣಿ ಬಾಧಿತ ಎಲ್ಲಾ
ಹಳ್ಳಿಗಳಿಗೂ ಬಳಸಬೇಕೆಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ
ಸಿರಾಜ್ ಹೇಳಿದರು.
ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿ, ಶಾಲೆಗಳು, ರಸ್ತೆ, ಹಾಗು ಕುಡಿಯುವ ನೀರು ಇಂತಹ
ಕೆಲಸಗಳನ್ನು ಮಾಡಿಸಬೇಕಿದೆ.
ಶಾಲೆಯೊಳಗೆ ಗಣಿಧೂಳು
ಬರದಂತೆ ಕಾಂಪೌಂಡ್ ಎತ್ತರಿಸುವಂತೆ ಹೇಳಲಾಗಿದೆ ಎಂದು
ಹೇಳಿದರು.