Author: Ramu Dodmane

ಚಳ್ಳಕೆರೆ: ಮಾದಿಗ ಮಹಾಸಭಾದ ಮುಖಂಡರಿಂದಚಿಕ್ಕಪ್ಪನಹಳ್ಳಿಗೆ ಭೇಟಿಚಳ್ಳಕೆರೆ ಕ್ಷೇತ್ರದ ಚಿಕ್ಕಪ್ಪನಹಳ್ಳಿ ಗ್ರಾಮದಲ್ಲಿ ಹೊಸ ವರ್ಷದತಡರಾತ್ರಿ ಅಂಬೇಡ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸುಟ್ಟ ಘಟನೆನಡೆದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಚಿಕ್ಕಪ್ಪನಹಳ್ಳಿಗೆಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾಹಾಗು ಮುಖಂಡರು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿಯನ್ನುಪಡೆದುಕೊಂಡರು.

ಚಳ್ಳಕೆರೆ : ಚಳ್ಳಕೆರೆ: ಮಾದಿಗ ಮಹಾಸಭಾದ ಮುಖಂಡರಿಂದಚಿಕ್ಕಪ್ಪನಹಳ್ಳಿಗೆ ಭೇಟಿಚಳ್ಳಕೆರೆ ಕ್ಷೇತ್ರದ ಚಿಕ್ಕಪ್ಪನಹಳ್ಳಿ ಗ್ರಾಮದಲ್ಲಿ ಹೊಸ ವರ್ಷದತಡರಾತ್ರಿ ಅಂಬೇಡ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸುಟ್ಟ ಘಟನೆನಡೆದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಚಿಕ್ಕಪ್ಪನಹಳ್ಳಿಗೆಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾಹಾಗು ಮುಖಂಡರು ಭೇಟಿ ನೀಡಿ ಘಟನೆ…

ಚಿತ್ರದುರ್ಗ: ಹಿರಿಯ ನಾಗರೀಕರಿಗಾಗಿ 20 ಲಕ್ಷಮೀಸಲು; ಕೆ.ಸಿ ವೀರೇಂದ್ರಪ್ರತಿ ಯಶಸ್ವಿ ವ್ಯಕ್ತಿಗಳ ಹಿಂದೆ ಅವರ ಪೋಷಕರ ತ್ಯಾಗಇರುತ್ತದೆ, ಮಕ್ಕಳ ಏಳಿಗೆಗಾಗಿ ಪೋಷಕರು ತಮ್ಮ ಬದುಕನ್ನೇಮುಡುಪಾಗಿರುತ್ತಾರೆ. ಹೀಗಾಗಿ ಶಾಸಕರ ಅನುದಾನದಲ್ಲಿ20 ಲಕ್ಷ ಮೊತ್ತವನ್ನು ಹಿರಿಯ ನಾಗರಿಕರಿಗಾಗಿಯೇಮೀಸಲಿಡಲಾಗುವುದೆಂದು ಶಾಸಕ ಕೆ ಸಿ ವೀರೇಂದ್ರಹೇಳಿದರು.

ಚಳ್ಳಕೆರೆ : ಚಿತ್ರದುರ್ಗ: ಹಿರಿಯ ನಾಗರೀಕರಿಗಾಗಿ 20 ಲಕ್ಷಮೀಸಲು; ಕೆ.ಸಿ ವೀರೇಂದ್ರಪ್ರತಿ ಯಶಸ್ವಿ ವ್ಯಕ್ತಿಗಳ ಹಿಂದೆ ಅವರ ಪೋಷಕರ ತ್ಯಾಗಇರುತ್ತದೆ, ಮಕ್ಕಳ ಏಳಿಗೆಗಾಗಿ ಪೋಷಕರು ತಮ್ಮ ಬದುಕನ್ನೇಮುಡುಪಾಗಿರುತ್ತಾರೆ. ಹೀಗಾಗಿ ಶಾಸಕರ ಅನುದಾನದಲ್ಲಿ20 ಲಕ್ಷ ಮೊತ್ತವನ್ನು ಹಿರಿಯ ನಾಗರಿಕರಿಗಾಗಿಯೇಮೀಸಲಿಡಲಾಗುವುದೆಂದು ಶಾಸಕ ಕೆ ಸಿ…

ಚಿತ್ರದುರ್ಗ: ಕೇಂದ್ರದ ವಿರುದ್ಧ ಗುಡುಗಿದ ರೈತರುಕೇಂದ್ರ ಸರ್ಕಾರ ಎಂಎಸ್ ಪಿಯನ್ನು ಕೂಡಲೇ ಜಾರಿಗೆತರುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಸಂಘಟನೆಯ ಪದಾಧಿಕಾರಿಗಳು ಹಾಗು ರೈತರು ಜಿಲ್ಲಾಧಿಕಾರಿಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಇದಕ್ಕು ಮುನ್ನ ಚಿತ್ರದುರ್ಗನಗರದ ಪ್ರವಾಸಿ ಮಂದಿರದ ಬಳಿಯಿಂದ ಮೆರವಣಿಗೆ ಮೂಲಕಜಿಲ್ಲಾಧಿಕಾರಿ ಕಚೇರಿ ತಲುಪಿದರು.

ಚಳ್ಳಕೆರೆ : ಚಿತ್ರದುರ್ಗ: ಕೇಂದ್ರದ ವಿರುದ್ಧ ಗುಡುಗಿದ ರೈತರುಕೇಂದ್ರ ಸರ್ಕಾರ ಎಂಎಸ್ ಪಿಯನ್ನು ಕೂಡಲೇ ಜಾರಿಗೆತರುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಸಂಘಟನೆಯ ಪದಾಧಿಕಾರಿಗಳು ಹಾಗು ರೈತರು ಜಿಲ್ಲಾಧಿಕಾರಿಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಇದಕ್ಕು ಮುನ್ನ ಚಿತ್ರದುರ್ಗನಗರದ ಪ್ರವಾಸಿ…

ಚಳ್ಳಕೆರೆ : ಗಡಿಭಾಗದ ಹೋಬಳಿಗಳು ಅಭಿವೃದ್ಧಿ ಕಾಣಬೇಕಾದರೆ ಅಲ್ಲಿನ ರಸ್ತೆ, ಚರಂಡಿ ಹಾಗೂ ಆಸ್ಪತ್ರೆ ಈಗೇ ಮೂಲಭೂತ ಸೌಲಭ್ಯಗಳನ್ನು ನೀಡಿದಾಗ ಮಾತ್ರ ಅಭಿವೃದ್ಧಿ ಕಾಣುತ್ತವೆ ಎಂದುಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ : ಗಡಿಭಾಗದ ಹೋಬಳಿಗಳು ಅಭಿವೃದ್ಧಿ ಕಾಣಬೇಕಾದರೆ ಅಲ್ಲಿನ ರಸ್ತೆ, ಚರಂಡಿ ಹಾಗೂ ಆಸ್ಪತ್ರೆ ಈಗೇ ಮೂಲಭೂತ ಸೌಲಭ್ಯಗಳನ್ನು ನೀಡಿದಾಗ ಮಾತ್ರ ಅಭಿವೃದ್ಧಿ ಕಾಣುತ್ತವೆ ಎಂದುಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ತಾಲೂಕಿನ ಪರುಶುರಾಂಪುರ ಹೋಬಳಿಯಲ್ಲಿ ಪಾವಗಡ ಹಾಗೂ ಚಳ್ಳಕೆರೆ ಮಾರ್ಗದ ರಸ್ತೆ…

ಚಳ್ಳಕೆರೆ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಅಯ್ಯಪ್ಪ ಸ್ವಾಮಿ ಪಡಿ ಪೂಜಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಚಳ್ಳಕೆರೆ : ಚಳ್ಳಕೆರೆ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಅಯ್ಯಪ್ಪ ಸ್ವಾಮಿ ಪಡಿ ಪೂಜಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ…

ಮಹಾತ್ಮರ ಜೀವನ ನಮ್ಮ ಬದುಕಿಗೆ ದಾರಿದೀಪ”:- ಸಾಧನಾಶ್ರಮದ ಮಾತಾಜೀ ಯೋಗಾನಂದಮಯೀ ಅಭಿಪ್ರಾಯ.

“ಮಹಾತ್ಮರ ಜೀವನ ನಮ್ಮ ಬದುಕಿಗೆ ದಾರಿದೀಪ”:- ಸಾಧನಾಶ್ರಮದ ಮಾತಾಜೀ ಯೋಗಾನಂದಮಯೀ ಅಭಿಪ್ರಾಯ. ಮದ್ದಿಹಳ್ಳಿ:- ಮಹಾತ್ಮರ ಜೀವನ ಮತ್ತು ಸಂದೇಶಗಳು ನಮ್ಮ ಬದುಕಿಗೆ ದಾರಿದೀಪ ಎಂದು ದಾವಣಗೆರೆಯ ಶ್ರೀಸಾಧನಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಯೋಗಾನಂದಮಯೀ ಅಭಿಪ್ರಾಯಪಟ್ಟರು. ಹಿರಿಯೂರು ತಾಲ್ಲೂಕಿನ ಮದ್ದಿಹಳ್ಳಿಯ ಮಡಿಲು ಫಾರ್ಮ್ಹೌಸ್…

ಚಳ್ಳಕೆರೆ : ತಾಲ್ಲೂಕಿನ ಸಿದ್ದೇಶ್ವರನದುರ್ಗ ಗ್ರಾಮದಲ್ಲಿ ನಡೆದ ರಸ್ತೆ ಮರು ಡಾಂಬರೀಕರಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿಪಾಲ್ಗೊಂಡು ಪೂಜೆ ಸಲ್ಲಿಸಿದರು.

ಚಳ್ಳಕೆರೆ : ತಾಲ್ಲೂಕಿನ ಸಿದ್ದೇಶ್ವರನದುರ್ಗ ಗ್ರಾಮದಲ್ಲಿ ನಡೆದ ರಸ್ತೆ ಮರು ಡಾಂಬರೀಕರಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿಪಾಲ್ಗೊಂಡು ಪೂಜೆ ಸಲ್ಲಿಸಿದರು. ರಾಷ್ಟ್ರೀಯ…

ಚಿತ್ರದುರ್ಗ: ತೊಗರಿ ಗಿಡಗಳ ಹೊತ್ತು ಪ್ರತಿಭಟಿಸಿದರೈತರುಮುಂಗಾರು ಹಂಗಾಮಿನಲ್ಲಿ ತೊಗರಿ ಬೀಜವನ್ನು ರೈತರು ಖರೀದಿಸಿಬಿತ್ತನೆ ಮಾಡಿ ಸುಮಾರು 6-7 ತಿಂಗಳಾದರು ಇದುವರೆಗೂಹೂವು ಕಾಯಿ ಕಟ್ಟಿಲ್ಲ.

ಚಳ್ಳಕೆರೆ : ಚಿತ್ರದುರ್ಗ: ತೊಗರಿ ಗಿಡಗಳ ಹೊತ್ತು ಪ್ರತಿಭಟಿಸಿದರೈತರುಮುಂಗಾರು ಹಂಗಾಮಿನಲ್ಲಿ ತೊಗರಿ ಬೀಜವನ್ನು ರೈತರು ಖರೀದಿಸಿಬಿತ್ತನೆ ಮಾಡಿ ಸುಮಾರು 6-7 ತಿಂಗಳಾದರು ಇದುವರೆಗೂಹೂವು ಕಾಯಿ ಕಟ್ಟಿಲ್ಲ. ರೈತರು 1 ಎಕರೆಗೆ ಸುಮಾರು 35-40ಸಾವಿರ ಹಣ ಖರ್ಚು ಮಾಡಿರುತ್ತಾರೆ. ಇದಕ್ಕೆ ಸಂಬಂಧಪಟ್ಟಕೃಷಿ ಇಲಾಖೆಯ…

ಮೊಳಕಾಲ್ಕೂರು: ಹಾನಗಲ್ ಗ್ರಾ.ಪಂ ಅಧ್ಯಕ್ಷರಾಗಿಸ್ವಪ್ನ ಆಯ್ಕೆಮೊಳಕಾಲೂರು ತಾಲೂಕಿನ ಹಾನಗಲ್ ಗ್ರಾಮ ಪಂಚಾಯಿತಿಯನೂತನ ಅಧ್ಯಕ್ಷರಾಗಿ ಎಸ್ ಸ್ವಪ್ನ ಇಂದು ಅವಿರೋಧವಾಗಿಆಯ್ಕೆಯಾಗಿದ್ದಾರೆ.

ಚಳ್ಳಕೆರೆ : ಮೊಳಕಾಲ್ಕೂರು: ಹಾನಗಲ್ ಗ್ರಾ.ಪಂ ಅಧ್ಯಕ್ಷರಾಗಿಸ್ವಪ್ನ ಆಯ್ಕೆಮೊಳಕಾಲೂರು ತಾಲೂಕಿನ ಹಾನಗಲ್ ಗ್ರಾಮ ಪಂಚಾಯಿತಿಯನೂತನ ಅಧ್ಯಕ್ಷರಾಗಿ ಎಸ್ ಸ್ವಪ್ನ ಇಂದು ಅವಿರೋಧವಾಗಿಆಯ್ಕೆಯಾಗಿದ್ದಾರೆ. ಒಟ್ಟು 20 ಸದಸ್ಯ ಬಲದ ಪಂಚಾಯಿತಿಯಲ್ಲಿಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು. ಇಂದಿನಅಧ್ಯಕ್ಷ ಸೂರಯ್ಯ ರಾಜೀನಾಮೆ ನೀಡಿದ್ದ ಕಾರಣ…

ಚಳ್ಳಕೆರೆ: ಕಲ್ಲು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವಸಾವುಟ್ರ್ಯಾಕ್ಟರ್‌ನ ಟೈರ್ ಸ್ಟೋಟಗೊಂಡು ಮುಗಿಚಿ ಬಿದ್ದ ಪರಿಣಾಮಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರಗಾಯಗಳಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಚಳ್ಳಕೆರೆ : ಚಳ್ಳಕೆರೆ: ಕಲ್ಲು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವಸಾವುಟ್ರ್ಯಾಕ್ಟರ್‌ನ ಟೈರ್ ಸ್ಟೋಟಗೊಂಡು ಮುಗಿಚಿ ಬಿದ್ದ ಪರಿಣಾಮಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರಗಾಯಗಳಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಚಳ್ಳಕೆರೆತಾಲ್ಲೂಕಿನ ಮೈಲನಹಳ್ಳಿ ಸಮೀಪ ಮುಖ್ಯರಸ್ತೆಯಲ್ಲಿ ಈ ಘಟನೆನಡೆದಿದ್ದು ಟ್ಯಾಕ್ಟರ್ ನಲ್ಲಿ ಕಲ್ಲು…

error: Content is protected !!